ಉ.ಕ ಸುದ್ದಿಜಾಲ ಅಥಣಿ :
ಆಕ್ರಮವಾಗಿ ಅಕ್ಕಿ ಕಳ್ಳ ಸಾಗಾಟ ಆಥಣಿ ತಾಲೂಕಿನ ಬಾಡಗಿ ಗ್ರಾಮದ ಹೊರಹೊಲಯದ ಅಕ್ಕಿಯನು ವಶಕ್ಕೆ ಪಡೆದ ಅಧಿಕಾರಿಗಳು.
ಬೆಳಗಾವಿ ಜಿಲ್ಲೆಯಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಘಟನೆ ನಡೆದಿದ್ದು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಐಗಳಿ ಠಾಣೆ ಪಿಎಸ್ಐ ಚಂದ್ರು ಸಾಗನೂರ ಅವರಿಂದ ದಾಳಿ ಅಥಣಿ ತಾಲೂಕಿನ ಬಾಡಗಿ ಗ್ರಾಮದಿಂದ ಕಕಮರಿ
ಕಡೆಗೆ ಹೋಗುವಾಗ ದಾಳಿ
ರಾಜು ಬಸರಗಿ ಎಂಬ ವ್ಯಕ್ತಿಯಿಂದ ಅಕ್ಕಿ ಕಳ್ಳ ಸಾಗಾಟ ಮಾರುತಿ ಸುಜುಕಿ ಇಕೋ ವಾಹನ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಮಾರುತಿ ಸುಜುಕಿ ಇಕೋ ವಾಹನದಲ್ಲಿ 12 ಚೀಲಗಳಲ್ಲಿ 7 ಕ್ವಿಂಟಲ್ ಪಡಿತರ ಅಕ್ಕಿ ವಶ
ಅಕ್ಕಿ ಸಾಗಿಸುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು KA 71 M 2666 ನಂಬರಿನ ವಾಹನ ಮತ್ತು ಆಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ವಶ ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಅಕ್ಕಿ ಕಳ್ಳ ಸಾಗಾಟ – ಆರೋಪಿ ಬಂಧನ
