ಉ‌.ಕ ಸುದ್ದಿಜಾಲ ಅಥಣಿ :

ಲಾಂಗ್ ಹಿಡಿದು ಪೋಸ್ ಕೊಟ್ಟವನಿಗೆ ಪೊಲೀಸ್ ವಾರ್ನ್ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ಪೋಲಿಸ್ ಠಾಣೆಯಲ್ಲಿ ನಡೆದಿದೆ.

ಅಥಣಿ ತಾಲೂಕಿನ ನಾಗನೂರು ಪಿ ಎ ಗ್ರಾಮದ ಯುವಕ ಇನ್ಸ್ಟಾ ದಲ್ಲಿ ಲಾಂಗ್ ಹಿಡಿದು ರಿಲ್ಸ್ ಮಾಡಿ ಹುಚ್ಚಾಟ ಲಾಂಗ್ ಹಿಡಿದವನ ವಿರುದ್ಧ ಪೊಲೀಸ್ ಕೇಸ್ ನಾಗನೂರು ಗ್ರಾಮದ ಗಣೇಶ ರಮೇಶ ಚೋಗಲಾ (23) ಯುವಕ

ಅಸಭ್ಯ ವರ್ತನೆ ತೋರಿದ ಯುವಕನಿಗೆ ಪೊಲೀಸ್ ಶಾಕ್ ಅಥಣಿ ಠಾಣೆಗೆ ಕರೆಯಿಸಿ ಯುವಕನಿಗೆ ಕ್ಲಾಸ್