ತಂದೆ ಮಗನಿಗೆ ಇಬ್ಬರಿಗೂ ಹಾವು ಕಚ್ಚಿ ಸಾವು
ಚಿಕ್ಕೋಡಿ : ಮಲ್ಲಿಕಾರ್ಜುನ ಮುತ್ತಪ್ಪ ಕುಂಬಾರ (೧೪) ಹಾಗೂ ಮುತ್ತಪ್ಪ ಬಾಳಪ್ಪ ಕುಂಬಾರ (೪೦) ಮೃತ ದುರ್ದೈವಿಗಳು ಕಳೆದ ಅಕ್ಟೋಬರ್ ೨೯ ದಿನದಂದು ಹಾವು ಕಚ್ಚಿದ್ದು ಅ.೩೧ ರಂದು ಮಲ್ಲಿಕಾರ್ಜುನ ಮುತ್ತಪ್ಪ ಕುಂಬಾರ ಮೃತಪಟ್ಟರೆ, ಸೆ.೨ ರಂದು ಮುತ್ತಪ್ಪ ಬಾಳಪ್ಪ ಕುಂಬಾರ...
Read More