ಸಾಂಗಲಿ :
ಮಹರಾಷ್ಟ್ರದ ಸಾಂಗ್ಲಿಯಲ್ಲಿ ಕನ್ನಡಿಗರ ಮೇಲೆ ಎಮ್ ಇ ಎಸ್ ಪುಂಡಾಟ ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ ದುಷ್ಕರ್ಮಿಗಳು. ಮಹಾರಾಷ್ಟ್ರದಲ್ಲಿ ಇರುವ ಕನ್ನಡ ಬೋರ್ಡಗಳಿಗೆ ಮಸಿ ಬಳೆದು ಪುಂಡಾಟ.
ಶಿವಾಜಿ ಪ್ರತಿಮೆಗೆ ಅಪಮಾನ ಹಿನ್ನೆಲೆಯಲ್ಲಿ ಹಿಂಸಾಚಾರಕ್ಕೆ ಇಳಿದ ಎಮ್ ಇ ಎಸ್ ಮತ್ತು ಶಿವಸೇನೆ ಕರ್ನಾಟಕದ ಗಡಿಭಾಗಕ್ಕೆ ಹೊಂದಿಕೊಂಡಿರುವ ಸಾಂಗ್ಲಿಯಲ್ಲಿ ಇರುವ 50% ಗೂ ಅಧಿಕ ಕನ್ನಡಿಗರು. ಕರ್ನಾಟಕದ ಪ್ರತಿಷ್ಠಿತ ವೈದ್ಯರ ಆಸ್ಪತ್ರೆಗಳು.ಆಸ್ಪತ್ರೆ ಗಳ ಕನ್ನಡ ಫಲಕಗಳಿಗೆ ಮಸಿ ಬಳೆಯುತ್ತ ಜೈ ಮಹಾರಾಷ್ಟ್ರ ಘೊಷಣೆ ಹಾಕಿದ ದುಷ್ಕರ್ಮಿಗಳು.