ಬೆಳಗಾವಿ :
ಬೆಳಗಾವಿಯಲ್ಲಿ ಶಿವಸೇನೆ- ಎಂಇಎಸ್ ಪುಂಡಾಟ ಪ್ರಕರಣ ಹಿನ್ನಲೆಯಲ್ಲಿ ಬೆಳಗಾವಿ ನಗರದಲ್ಲಿ ಹೊರಡಿಸಿದ್ದ ನಿಷೇದಾಜ್ಞೆ ಕಾಲಾವಧಿ ವಿಸ್ತರಣೆ. ಡಿಸೆಂಬರ್ 20 ಬೆಳಿಗ್ಗೆ 6 ವರೆಗೆ ನಿಷೇದಾಜ್ಞೆ ವಿಸ್ತರಣೆ ಮಾಡಿ ಆದೇಶ.
ಬೆಳಗಾವಿ ನಗರ ಪೋಲಿಸ್ ಆಯುಕ್ತ ಕೆ.ತ್ಯಾಗರಾಜನ್ ಆದೇಶ.
ಡಿ. 18 ಹಾಗೂ 19ಮಾತ್ರ ನಗರದಲ್ಲಿ ನಿಷೇದಾಜ್ಞೆ ಹೊರಡಿಸಲಾಗಿತ್ತು. ಒಂದು ದಿನ ಮಟ್ಟಿಗೆ ನಿಷೇದಾಜ್ಞೆ ಅವಧಿ ವಿಸ್ತರಣೆ ಮಾಡಿ ಮತ್ತೆ ಆದೇಶ ಹೊರಡಿಸೊದ ಪೋಲಿಸ್ ಇಲಾಖೆ