ಉ.ಕ ಸುದ್ದಿಜಾಲ ಬಾಗಲಕೋಟೆ :

ಶಕ್ತಿ ಯೋಜನೆ ಎಫೆಕ್ಟ್ ಸಾರಿಗೆ ಬಸ್ ನಲ್ಲಿ ಜಡೆ ಜಗಳ. ತುಂಬಿ ತುಳುಕುವ ಬಸ್ ನಲ್ಲಿ ಕಾಲು ತುಳಿದಿದ್ದಕ್ಕೆ ಜಗಳ. ಪರಸ್ಪರ ಜಡೆ ಹಿಡಿದು ಹೊಡೆದಾಡಿದ ಶಕ್ತಿ ಯೋಜನೆ ಫಲಾನುಭವಿಗಳು. ಬಾಗಲಕೋಟೆ- ಮುಧೋಳ ಬಸ್ಸ್ ನಲ್ಲಿ ನಡೆದ ಘಟನೆ..

ಕೆಎ 29 , ಎಫ್ 1516 ನಂಬರ್ ನ ಬಸ್ಸ್‌ ನಲ್ಲಿ ಜಡೆ ಜಗಳ. ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಕೈಕೈ ಮಿಲಾಯಿಸಿದ ಮಹಿಳೆಯರು. ಜಗಳದಲ್ಲಿ ಚಿನ್ನದ ತಾಳಿ, ಸರ ಕಳೆದುಕೊಂಡ ಮಹಿಳೆ..

ಮುಧೋಳ ಮೂಲದ ರೇಣುಕಾ ತೋಳಮಟ್ಟಿ ತಾಳಿ ಕಳೆದುಕೊಂಡ ಮಹಿಳೆ. ಬಾಗಲಕೋಟೆ ನಗರದ ನವನಗರ ಬಸ್ ನಿಲ್ದಾಣದಲ್ಲಿ ಘಟನೆ..