ಉ.ಕ ಸುದ್ದಿಜಾಲ ಬಾಗಲಕೋಟೆ :
ಮಲಪ್ರಭಾ ನದಿ ಬಳಿಯ ಮೋಟರ್ ತರಲು ಹೋದ ರೈತ ಸಾವು, ಮಲಪ್ರಭಾ ನದಿಯಲ್ಲಿ ಮುಳುಗಿ ಸಾವು ರಮೇಶ್ ಬೂದಿಹಾಳ (44) ಮೃತ ರೈತ.
ಕಳಸ ಗ್ರಾಮದ ಬಳಿಯ ಮಲಪ್ರಭಾ ನದಿಯಲ್ಲಿ ಘಟನೆ ಮೃತ ರೈತ ವಡವಟ್ಟಿ ಗ್ರಾಮದ ನಿವಾಸಿ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ವಡವಟ್ಟಿ ಗ್ರಾಮದಲ್ಲಿ ಘಟನೆ.
ಮೃತನ ಶವ ಹೊರತಂದ ಗ್ರಾಮಸ್ಥರು. ಬಾದಾಮಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ಮಲಪ್ರಭಾ ನದಿ ಬಳಿಯ ಮೋಟರ್ ತರಲು ಹೋದ ರೈತ ಸಾವು
