ಉ.ಕ ಸುದ್ದಿಜಾಲ ಬೆಳಗಾವಿ :

ಲಕ್ಷ್ಮಣ ‌ಸವದಿ ನಿವಾಸದಿಂದ ತೆರಳಿದ ಶಾಸಕ ರಾಜು ಕಾಗೆ ಡಿಸಿಸಿ ಬ್ಯಾಂಕ್ ಚುನಾವಣೆ ‌ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದು ಹೇಳಿ ತೆರಳಿದ ಕಾಗೆ ನಾನು ಕೃಷ್ಣಾ ಸಕ್ಕರೆ ಕಾರ್ಖಾನೆ ವಿಷಯದ ಬಗ್ಗೆ ‌ಚರ್ಚೆಗೆ ಬಂದಿದ್ದೇ ಡಿಸಿಸಿ ಬ್ಯಾಂಕ್ ‌ಚುನಾವಣೆ ಬಗ್ಗೆ ನಮಗೆ ಆಸಕ್ತಿ ಇಲ್ಲ ಎಂದು ಹೇಳಿ ತೆರಳಿದ ಕಾಗೆ

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ. ಶಾಸಕ ರಾಜು ಕಾಗೆ ನಡೆ ತೀವ್ರ ಕುತೂಹಲ. ಬೆಳಗ್ಗೆಯಿಂದ ಲಕ್ಷ್ಮಣ ಸವದಿ ಮನೆಯಲ್ಲಿ ಇದ್ದ ಶಾಸಕ ಕಾಗೆ. ಕೊನೆಯ ಕ್ಷಣದಲ್ಲಿ ಜಾರಕಿಹೊಳಿ ಟೀಂಗೆ ಶಿಫ್ಟ್ ‌. ಜಾರಕಿಹೊಳಿ ಬ್ರದರ್ಸ್ ‌ನೇತೃತ್ವದಲ್ಲಿ ಖಾಸಗಿ ಹೋಟೆಲ್ ನಲ್ಲಿ ಸಭೆ. ಸಭೆಗೆ ಎಂಟ್ರಿ ಕೊಟ್ಟ ‌ಶಾಸಕ ರಾಜು ಕಾಗೆ.