ಉ.ಕ ಸುದ್ದಿಜಾಲ ಚಿಕ್ಕೋಡಿ :
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿರುವ ಕೃಷ್ಣಾ ನದಿ ಕೃಷ್ಣಾ ನದಿಯಲ್ಲಿ ಸೆರೆ ಸಿಕ್ಕ ಬಾಳಿ ಮೀನು.
ಮೀನುಗಾರ ಸಾಗರ ಎಂಬುವವರಿಗೆ ಬಲೆಗೆ ಬಿದ್ದ ಬೃಹತ್ತಾಕರಾದ ಮೀನುವಅಂಕಲಿ ಗ್ರಾಮದಲ್ಲಿ ಮೀನುಗಾರ ಸಾಗರ ಎಂಬವರಿಗೆ ಸೆರೆಗೆ ಸಿಕ್ಕೆ ಮೀನುವಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮ
ಸೆರೆ ಸಿಕ್ಕ ಬಾಳಿ ಮೀನು ಸುಮಾರು 20 ಕೆಜಿ ತೂಕ ಹೊಂದಿದ್ದು, ಅಪರೂಪದ ಮೀನು ಇದಾಗಿದೆ.
ಕೃಷ್ಣಾ ನದಿಯಲ್ಲಿ ಸೆರೆ ಸಿಕ್ಕ 20 ಕೆಜಿ ಬಾಳಿ ಮೀನು
