ಉ.ಕ‌ ಸುದ್ದಿಜಾಲ ಚಿಕ್ಕೋಡಿ :

ಗಂಡ ಹೆಂಡತಿ ಕೌಟುಂಬಿಕ ಕಲಹ ಹಿನ್ನೆಲೆ ಹೆಂಡತಿ ನೆನಿಗೆ ಶರಣು, ಗಂಡ ವಿಷ ಸೇವಿಸಿ ಆತ್ಮಹತ್ಯೆ ಯತ್ನ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ಘಟನೆ.

ಗಂಡ ಲಗಮಣ್ಣಾ ಮತ್ತು ಹೆಂಡತಿ ಉಮಾಶ್ರೀ ಮಧ್ಯ ಶುಲ್ಕ ಕಾರಣ ಕಾರಣಕ್ಕೆ ಜಗಳ ವಾಗಿತ್ತು, ಮನನೊಂದ ಉಮಾಶ್ರೀ 23 ನೇನ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಅದನ್ನು ಕಂಡು ಗಂಡ ಲಗ್ಮಣ್ಣಾ ಹೆಗ್ಗೇಣ್ಣವೆ 28 ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದಾನೆ.

ಲಗ್ಮಣ್ಣಾಗೆ ಚಿಕ್ಕೋಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗತಿದೇ, ಕಳೆದ ಒಂದುವರೆ ವರ್ಷ ಹಿಂದೆ ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು, ಇನ್ನೂ ಉಮಾಶ್ರೀ ಕುಟುಂಬದವರು ನಮ್ಮ ಮಗಳಿಗೆ ಗಂಡನ ಕಡೆಯವರು ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಚಿಕ್ಕೋಡಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ, ಚಿಕ್ಕೋಡಿ ಪೊಲೀಸರು ತನಿಖೆ ನಡೆಸಿದ್ದಾರೆ