ಉ.ಕ ಸುದ್ದಿಜಾಲ ಚಿಕ್ಕೋಡಿ :

ಡ್ರೋನ್ ಕಣ್ಣಲ್ಲಿ ಸೆರೆಯಾದ ಮಳೆ ಅವಾಂತರದ ಚಿತ್ರಣ ಪ್ರವಾಹ ಅವಾಂತರ ಸೃಷ್ಟಿ ಡ್ರೊಣ ಕ್ಯಾಮರಾದಲ್ಲಿ ಸೆರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಹೊರವಲಯದ ಮಳೆ ಅವಾಂತರದ ದೃಶ್ಯ ಡ್ರೋನ ಕಣ್ಣಲ್ಲಿ.

ಚಿಕ್ಕೋಡಿ-ವಿಜಯಪುರ ರಾಜ್ಯ ಹೆದ್ದಾರಿ ಸಂಚಾರ ಡ್ರೊಣ ಕ್ಯಾಮರಾದಲ್ಲಿ ಸೆರೆ ಮಳೆಯಿಂದ ಜಮೀನುಗಳಲ್ಲಿ ನಿಂತಿರುವ ವಿಡಿಯೋ ಡ್ರೊನ್ ಕ್ಯಾಮರಾದಲ್ಲಿ ಸೇರೆ ಕಟಾವಿಗೆ ಬಂದ ಕಬ್ಬು ಬೆಳೆ ಮಳೆಯ ನೀರಿನಲ್ಲಿ ಹಾನಿ

ಗೋವಿನ ಜೋಳ, ಕಬ್ಬು ಬೆಳೆ ಹಾಳಾದ ವಿಡಿಯೋ ಡ್ರೋನ ಕ್ಯಾಮರಾದಲ್ಲಿ ಸೆರೆ