ಉ.ಕ‌ ಸುದ್ದಿಜಾಲ‌ ಮಹಾರಾಷ್ಟ್ರ :

ಮಹಾರಾಷ್ಟ್ರದ ಕೊಂಕಣ ಘಟ್ಟ ಪ್ರೇಶದಲ್ಲಿ ನಿರಂತರ ಮಳೆ ಹಿನ್ನಲೆ, ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ನಿರಂತರ ಮಳೆಯಿಂದ ಹೆಚ್ಚಾದ ಕೃಷ್ಣಾ ನದಿ ಒಳಹರಿವಿನ ಪ್ರಮಾಣ,

ಸಧ್ಯ ಕೃಷ್ಣಾ ನದಿಗೆ 1 ಲಕ್ಷ 80 ಸಾವಿರ ಕ್ಯೂಸೇಕ್ ಹೆಚ್ಚು ಹರಿದು ಬರುತ್ತಿರುವ ನೀರು ಕೊಯ್ನಾ ಜಲಾಶಯದಿಂದ ಅಧಿಕೃತವಾಗಿ 20 ಸಾವಿರ ಕ್ಯೂಸೇಕ್ ಕ್ಕಿಂತ ಹೆಚ್ಚು ನೀರು ಬಿಡುಗಡೆ ಕೊಯ್ನಾ ಜಲಾಶಯದಿಂದ ಆರು ಗೇಟ್‌ಗಳಿಂದ ನೀರು ಬಿಡುಗಡೆ.

ಇತ್ತ ಕೃಷ್ಣಾ ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ನದಿಗಳ ಒಳಹರುವು ಹೆಚ್ಚಳ, ಮತ್ತೆ ಕೃಷ್ಣಾ ನದಿ ತೀರದಲ್ಲಿ ಹೆಚ್ಚಾದ ಪ್ರವಾಹದ ಆತಂಕ ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದರೆ ಮತ್ತೆ ಎದುರಾಗಲಿರುವ ಪ್ರವಾಹದ ಆತಂಕ

ಕೊಯ್ನಾ ಅಣೆಕಟ್ಟು ನೀರಿನ ಪ್ರಮಾಣ ಹೆಚ್ಚಿಸುತ್ತದೆ, ನದಿ ತೀರದ ಹಳ್ಳಿಗಳಿಗೆ ಎಚ್ಚರಿಕೆ ನಾಳೆ ಬೆಳಿಗ್ಗೆ ಮತ್ತೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.