ಉ.ಕ ಸುದ್ದಿಜಾಲ ದಾವಣಗೆರೆ :

ಸರ್ಕಾರಿ ವಸತಿ ಶಾಲೆಯಲ್ಲಿ ಕೊರೊನಾ ಸ್ಪೋಟ, ಶಾಲೆಯ ಪ್ರಾಚಾರ್ಯ ಸೇರಿ 32 ಮಕ್ಕಳಿಗೆ ಕೊರೊನಾ ಪಾಸಿಟಿವ್ ಎಲ್ಲರೂ ಆರರ ರಿಂದ ಹತ್ತನೇ ತರಗತಿ ಓದುತ್ತಿರುವ ಮಕ್ಕಳು. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಕ್ಕಳಿಗೆ ಕೊರೊನಾ ಕಂಟಕ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದ ಬಳಿ ಇರುವ  ಸರ್ಕಾರಿ ವಸತಿ ಶಾಲೆ, ಕೆಮ್ಮು ಜ್ಚರ ಶೀತದಿಂದ ಬಳಲುತಿದ್ದ ಮಕ್ಕಳು. ಈ ವೇಳೆ ಮಕ್ಕಳನ್ನ ಟೆಸ್ಟ್ ಗೆ ಒಳಪಡಿಸಿದಾಗ ಸೋಂಕು ಇರುವುದು ಧೃಡ. ಸೋಂಕಿನ ಲಕ್ಷಣ ಇರುವ ನಾಲ್ವರು ಮಕ್ಕಳಿಗೆ  ಚನ್ನಗಿರಿ ತಾಲೂಕಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ. ಉಳಿದವರಿಗೆ ಶಾಲೆಯಲ್ಲಿ ಇರಿಸಿದ ತಾಲೂಕಾ ಆಡಳಿತ ಸೂಕ್ತ ಚಿಕಿತ್ಸೆ. ಉಳಿದ ಮಕ್ಕಳ ಕೋವಿಡ್ ಟೆಸ್ಟ  ಮುಂದೂವರೆಸಿದ ವೈದ್ಯರ ತಂಡ