ಉ.ಕ ಸುದ್ದಿಜಾಲ ಬಳ್ಳಾರಿ :
ಬಳ್ಳಾರಿಯಲ್ಲಿ ವೈದ್ಯರನ್ನೂ ಬಿಡದ ಹೆಮ್ಮಾರಿ ವೈರಸ್, ಮೂರನೇ ಅಲೆಯಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳೇ ಹೆಚ್ಚು ಟಾರ್ಗೆಟ್, ಬಳ್ಳಾರಿಯ ವಿಮ್ಸ್‌ನ ವಿದ್ಯಾರ್ಥಿ ವಸತಿ ನಿಲಯಲ್ಲಿ ಕೊರೊನಾ ತಾಂಡವ. ಇವರಿಗೂ 62 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್.
ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರನ್ನೂ ಬೆಂಬಿದಡೆ ಕಾಡ್ತಿದೆ ಹೆಮ್ಮಾರಿ ವೈರಸ್. ಕೊರೊನಾ ವಕ್ಕರಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ನಿಗಾ ವಹಿಸಲಾಗಿದೆ. ಇವರಿಗೂ ಒಟ್ಟು 65 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಅಂಟಿದ ಹೆಮ್ಮಾರಿ ವೈರಸ್.