ಉ.ಕ ಸುದ್ದಿಜಾಲ ದಾವಣಗೆರೆ :
ಮಗು ಸಾಕಲು ಆಗುವುದಿಲ್ಲ ಎಂದು ಮಾರಾಟ ಮಾಡಿದ ತಾಯಿ. ದಾವಣಗೆರೆಯಲ್ಲಿ ಎರಡುವರೆ ತಿಂಗಳ ನವಜಾತ ಶಿಶು ಮಾರಾಟ ಅನಧಿಕೃತವಾಗಿ ಮಗು ಮಾರಾಟ ಮಾಡಿದ ಆರೋಪಿಗಳು.
8 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೋಲೀಸರು ದಾವಣಗೆರೆಯ ಕಾವ್ಯಾ ಎಂಬಾಕೆ ಮಗು ಮಾರಾಟ ಮಾಡಿದ ತಾಯಿ ಕಳೆದ ಮೂರು ತಿಂಗಳ ಹಿಂದೆ ಜನಿಸಿದ ನವಜಾತ ಶಿಶು ಎಂ ಕೆ ಮೆಮೋರಿಯಲ್ ಆಸ್ಪತ್ರೆಯ ಸಿಬ್ಬಂದಿಯ ಮಧ್ಯಸ್ಥಿಕೆಯಲ್ಲಿ ಮಾರಾಟ.
ಆಸ್ಪತ್ರೆಯ ಸಿಬ್ಬಂದಿ ವಾದಿರಾಜ ಮತ್ತು ಮಂಜುಳಾ ಅಲಿಯಾಸ್ ಮಂಜುಮ್ಮ ಮಧ್ಯಸ್ಥಿಕೆಯಲ್ಲಿ ಮಾರಾಟ ಐದು ಲಕ್ಷ ರೂಪಾಯಿಗೆ ಮಗು ಮಾರಾಟ ಮಾಡಿದ ಆರೋಪಿಗಳು ಜಯಾ ಮತ್ತು ಪ್ರಶಾಂತ್ ಕುಮಾರ್ ಅನಧಿಕೃತವಾಗಿ ಮಗು ಪಡೆದ ದಂಪತಿಗಳು
ಪ್ರಶಾಂತ್ ಮತ್ತು ಜಯಾ ದಂಪತಿಗಳು ದಾವಣಗೆರೆ ವಿನೋಬಾ ನಗರದ ನಿವಾಸಿಗಳು ಮಗುವಿನ ಹೆಸರಿನಲ್ಲಿ ಬರ್ತ್ ಸರ್ಟಿಫಿಕೇಟ್ ಗೆ ಮತ್ತೊಂದು ಗೋಲ್ಮಾಲ್ ಪ್ರಶಾಂತ್ ಮತ್ತು ಜಯಾಗೆ ಮಗು ಜನಿಸಿದೆ ಎಂದು ನಕಲಿ ದಾಖಲೆ ಸೃಷ್ಟಿ.
ಬರ್ತ್ ಸರ್ಟಿಫಿಕೇಟ್ ಪಡೆಯಲು ನಕಲಿ ದಾಖಲೆ ಸೃಷ್ಟಿಸಿಕೊಟ್ಟ ಡಾಕ್ಟರ್ ಭಾರತಿ ಚೈಲ್ಡ್ ಹೆಲ್ಪ್ ಲೈನ್ ಮೂಲಕ ಸಿಡಿಪಿಐ ಕಚೇರಿಗೆ ಮಾಹಿತಿ ಸ್ಥಳಕ್ಕೆ ಅಧಿಕಾರಿಗಳ ಬೇಟಿ ವೇಳೆ ಮಗು ಮಾರಾಟದ ಸಂಗತಿ ಬೆಳಕಿಗೆ
ಮಗುವಿನ ಜೈವಿಕ ತಾಯಿ ಕಾವ್ಯಾ ಆಗಿದ್ದಳು ಇವಳು ಮಧ್ಯವರ್ತಿಗಳಾದ ವಾದಿರಾಜ, ಮಂಜಮ್ಮ ಮೂಲಕ ಮಗು ಮಾರಾಟ ನಂತರ ಮಗುವನ್ನ ಜಯಾ ಮತ್ತು ಪ್ರಶಾಂತ್ ಕುಮಾರ್ ದಂಪತಿಗಳು, ಬರ್ತ್ ಸರ್ಟಿಫಿಕೇಟ್ ಗೆ ನಕಲಿ ದಾಖಲೆ ನೀಡಿದ ಡಾ.ಭಾರತಿ ಬಂಧನ
ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರುಮ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.