ಉ.ಕ ಸುದ್ದಿಜಾಲ ಹುಕ್ಕೇರಿ :

ದಿ.ಉಮೇಶ ಕತ್ತಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಹಿನ್ನಲೆ. ಕಾರ್ಯಕ್ರಮದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಭಾಷಣ. ಅಣ್ಣ ದಿ. ಉಮೇಶ್ ಕತ್ತಿ ನೆನದು ಭಾವುಕರಾದ ರಮೇಶ್ ಕತ್ತಿ. ಕಾಣದ ಕೈಗಳು ನಮ್ಮ ಬೇರನ್ನು ಕಟ್ಟು ಮಾಡುತ್ತಿದ್ದರೆ. ಅದಷ್ಟು ಬೇಗ ಯತ್ನಾಳರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಸಭೆ ಮೂಲಕ ಹೈಕಮಾಂಡ್ ಗೆ ಮನವಿ ಮಾಡಿದ ರಮೇಶ್ ಕತ್ತಿ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ ಕತ್ತಿ ಉದಾಸಿ ಕುಟುಂಬದ ಸೊಸೆಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ. ನಮ್ಮ ಅಣ್ಣ ಯಾವಾಗಲೂ ಹೇಳಿದ್ರು, ಎಬಿ ಪಾಟೀಲ, ಪ್ರಕಾಶ ಹುಕ್ಕೇರಿ, ಕೋರೆ ಸಲಹೆ ಪಡೆಯಬೇಕು ಎಂದಿದ್ದರು.

ಕಾಣದ ಕೈಗಳು ಇವತ್ತು ನಮ್ಮನ್ನು ದೂರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಪರೋಕ್ಷವಾಗಿ ಜಾರಕಿಹೊಳಿ, ಜೊಲ್ಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಮೇಶ್ ಕತ್ತಿ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತೋಣ ಎಂದ ಕತ್ತಿ. ಯತ್ನಾಳ ಮತ್ತು ಉಮೇಶ್ ಕತ್ತಿ ವಿಚಾರ ಒಂದೇ ಎಂದ ರಮೇಶ್ ಕತ್ತಿ.

ಯತ್ನಾಳ ಪಕ್ಷ ಆಹ್ವಾನ ಕೊಟ್ಟರೆ ಮತ್ತೆ ಬಿಜೆಪಿಗೆ ನೀವು ಬರಬೇಕು. ತಾಲೂಕಿನ ಕ್ಷೇತ್ರದ ಜನರ ಸಹಕಾರ ಯಾಗಲು ನಮ್ಮ ಮೇಲೆ ಇರಲಿ ಎಂದು ರಮೇಶ್ ಕತ್ತಿ ಮನವಿ.