ಉ.ಕ ಸುದ್ದಿಜಾಲ ಬೆಳಗಾವಿ :

ಕನ್ನಡಿಗರು ನಾಲಾಯಕ ಎಂದು ಎಂಇಎಸ ಮುಖಂಡನ ಪುಂಡಾಟ್ ಕಂಡಕ್ಟರ್ ಮೇಲೆ ಎಂಇಎಸ ಪುಂಡರ ಗೂಂಡಾಗಿರಿ ಸಮರ್ಥಿಸಿಕೊಂಡ ಎಂಇಎಸ ‌ಪುಂಡ‌ಎಂಇಎಸ ಮುಖಂಡ ಶುಭಂ ಶಳಕೆಯಿಂದ‌ ವಿಡಿಯೋ ಹೇಳಿಕೆ ಬಿಡುಗಡೆ.

ಕಂಡಕ್ಟರ್ ಮೇಲೆ ಎಂಇಎಸ ಪುಂಡರ ಗೂಂಡಾಗಿರಿ ಸಮರ್ಥಿಸಿಕೊಂಡ ‌ಎಂಇಎಸ್ ಪುಂಡ

ಬೆಳಗಾವಿ ನೆಲದಲ್ಲಿ ನಿಂತುಕೊಂಡು ಕನ್ನಡಿಗರಿಗೆ ಅವಹೇಳನ‌‌ ಕಂಡಕ್ಟರ್ ಬಾಲಕಿ ಜೊತೆಗೆ ಅಸಭ್ಯ ವರ್ತನೆ ಮಾಡಿದ್ದಾನೆ‌ ಅದಕ್ಕೆ ಪೊಲೀಸರು ಪೋಕ್ಸೋ ಕೇಸ್ ಹಾಕಿದ್ದಾರೆ‌ ಇಂತಹ ನೀಚ, ನಾಲಾಯಕ ಆ ಕಂಡಕ್ಟರ್ ಅಂತಾ ನಾಲಿಗೆ ಹರಿಬಿಟ್ಟ ನಾಡದ್ರೋಹಿ.

ಇಂತಹ ಕಂಡಕ್ಟರ್ ಪರ ನಿಂತ ಕನ್ನಡ ಪರ ಸಂಘಟನೆಗಳು ಸಹ ನಾಲಾಯಕರು‌ ಪದೇ ಪದೇ ಬೆಳಗಾವಿಯಲ್ಲಿ ಭಾಷಾ, ಗಡಿ ವಿವಾದ ಸೃಷ್ಟಿಸುತ್ತಿರೋ ಎಂಎಂಎಸ್ ಮುಖಂಡ ಪ್ರಚೋದನಾತ್ಮಕ ಹೇಳಿಕೆ ಕೊಡ್ತಿದ್ದರು ಕಣ್ಣಮುಚ್ಚಿಕುಳಿತ ಪೊಲೀಸರು. ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ 24 ಗಂಟೆ ಕಳೆದ್ರು ಕೇಸ್ ದಾಖಲಿಸದ ಬೆಳಗಾವಿ ಮಾರ್ಕೆಟ್ ಪೊಲೀಸರು.