ಉ.ಕ ಸುದ್ದಿಜಾಲ ಅಥಣಿ :
ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ತಂದೆ ಮಗಳ ದಾರುಣ ಸಾವು ಅನಂತಪುರ ಗ್ರಾಮದ ಹೊರ ವಲಯದಲ್ಲಿ ನಡೆದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದ ಬಳಿ ಘಟನೆ ನಡೆದಿದೆ.
ಮಹಾರಾಷ್ಟ್ರದ ಜತ್ತ ತಾಲೂಕಿನ ಮೆಂಡಿಗೇರಿ ಗ್ರಾಮದ ತಂದೆ ಮಗಳು ಸಾವು ರಾಮು ಕುರ್ಣಿ 49, ಜಾಹ್ನವಿ ಕುರ್ಣಿ 11, ಮೃತರು ಪತ್ನಿಗೆ ಗಂಭೀರ ಗಾಯ ಅನಂತಪುರ ಗ್ರಾಮದ ಸೋದರ ಸಂಭಂದಿಯ ಮದುವೆಗೆ ಆಗಮಿಸಿದ್ದರು
ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿರುವ ಕಾರ ಚಾಲಕ ಸ್ಥಳಕ್ಕೆ ಅಥಣಿ ಪೊಲೀಸರ ಭೇಟಿ ಪ್ರಕರಣ ದಾಖಲು.
ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ತಂದೆ ಮಗಳ ದಾರುಣ ಸಾವು
