ಉ.ಕ ಸುದ್ದಿಜಾಲ ಬೆಳಗಾವಿ :

ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ‌ಮಹಿಳೆಯ ಭೀಕರ ಕೊಲೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಳ್ ಗ್ರಾಮದಲ್ಲಿ ಘಟನೆ.

ಕಲಹಾಳ್ ಗ್ರಾಮದ ಶೇಖವ್ವ ಮಾದರ್(45) ಮೃತ ಮಹಿಳೆ. ಸಹೋದರ ಸಂಬಂಧಿಯಿಂದಲೇ ಶೇಖವ್ವ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದ್ದ ಊರು ಬಿಟ್ಟಿದ್ದ ಕುಟುಂಬ. ತಿಂಗಳಿಗೊಮ್ಮೆ ಪಡಿತರ ತರಲು‌ ಊರಿಗೆ ಬರುತ್ತಿದ್ದ ಶೇಖವ್ವಾ.

ಕಲಹಾಳ್ ಗ್ರಾಮದಲ್ಲಿ ಇರೋ ಮನೆಯ ಬಳಿಯಲ್ಲಿ ಆರೋಪಿಯಿಂದ ಅಟ್ಯಾಕ್. ಕೊಡಲಿಯಿಂದ ಬಲವಾಗಿ ತಲೆಗೆ ಹೊಡೆದು ಕೊಲೆ. ಆರೋಪಿ ಮಂಜುನಾಥ ‌ಮಾದರನನ್ನು ವಶಕ್ಕೆ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು