ಉ.ಕ ಸುದ್ದಿಜಾಲ ಬೆಳಗಾವಿ :

ಮರಾಠಿ ಮಾತನಾಡದ್ದಕ್ಕೆ ಸಾರಿಗೆ ಸಂಸ್ಥೆ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ತೀವ್ರಗೊಂಡ ಪ್ರತಿಭಟನೆ‌ಮಹಾರಾಷ್ಟ- ಕರ್ನಾಟಕ ಉಭಯ ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತ.

ಪೋಲಿಸರ ಸಲಹೆ ಮೇರೆಗೆ ನಿನ್ನೆ ಸಂಜೆ 7 ಗಂಟೆಯಿಂದ ಸಂಪೂರ್ಣ ಸಂಚಾರ ಸ್ಥಗಿತ ಕರ್ನಾಟಕದ ಕಡೆಯಿಂದ ಮಹಾರಾಷ್ಟ್ರ ಕ್ಕೆ ಹೋಗುವ ಬಸ್ ಗಳ ಸಂಚಾರ ಸ್ಥಗಿತ ಕರ್ನಾಟಕದ ಬಸ್ ಗಳು ಮಹಾರಾಷ್ಟದ ಗಡಿಯವರೆಗೆ ಮಾತ್ರ ಸಂಚಾರ.

ಮಹಾರಾಷ್ಟ್ರದ ಬಸ್ ಗಳು ಕರ್ನಾಟಕದ ಗಡಿವರೆಗೆ ಮಾತ್ರ ಸಂಚಾರ ಬೆಳಗಾವಿಯಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ನಿತ್ಯ 90 ಬಸ್‌ ಕಾರ್ಯಾಚರಣೆ ಕರ್ನಾಟಕದ ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿಯವರೆಗೆ (ಕರ್ನಾಟಕ–ಮಹಾರಾಷ್ಟ್ರ ಗಡಿಯವರೆಗೆ) ಮಾತ್ರ ಬಸ್‌ ಸಂಚಾರ ಮಾದ್ಯಮಗಳಿಗೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ಮಾಹಿತಿ

ಕಾಗವಾಡ – ಮಿರಜ ಹಾಗೂ ಚಿಕ್ಕೋಡಿ – ಇಚಲಕರಂಜಿ ಬಸ್ ಸಂಚಾರ ಯಥಾ ಸ್ಥಿತಿ ಸ್ ಸಂಚಾರ ಪ್ರಾರಂಭ, ಮಹಾರಾಷ್ಟ್ರ- ಕರ್ನಾಟಕ ಬಸ್ ಸಂಚಾರ ಯಥಾ ಸ್ಥಿತಿ ಪ್ರಾರಂಭ ಆದರೆ, ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಗೆ ಸಂಚರಿಸುವ ಬಸ್ ಸಂಚಾರ ಮಾತ್ರ ಬಂದ್ ಮಾಡಲಾಗಿದೆ

ಪ್ರತಿನಿತ್ಯ ಚಿಕ್ಕೋಡಿ ಉಪವಿಭಾಗದಿಂದ ಕೊಲ್ಲಾಪೂರ‌ಗೆ 80 ಟ್ರಿಪ್ ಸಂಚರಿಸುತ್ತಿದ್ದ ಬಸ್‌ಗಳು ಬೆಳಿಗ್ಗೆ 11ಗಂಟೆ ಮುಂದೆ ಕೊಲ್ಲಾಪೂರಗೆ ಕರ್ನಾಟಕ ಬಸ್ ಬಿಡುವ ಸಾಧ್ಯತೆ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ ಶಶಿಧರ ಮಾಹಿತಿ