ಉ.ಕ‌ ಸುದ್ದಿಜಾಲ‌ ಅಥಣಿ

ಅಥಣಿ ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ರಾಜಕೀಯ ಎಂಟ್ರಿ ಬಗ್ಗೆ ಸವದಿ ಮಾತು. ನಾನೂ ಹಿಂದೆ ಸರಿಯೋ ಮಾತಿಲ್ಲ, ಲಕ್ಷ್ಮಣ ಸವದಿ ಹೇಳಿಕೆ. ನನಗಿನ್ನೂ ವಯಸ್ಸಾಗಿಲ್ಲ ನಾನಿನ್ನು ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದ ಸವದಿ.

ಅಥಣಿ ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ರಾಜಕೀಯ ಎಂಟ್ರಿ ಬಗ್ಗೆ ಸವದಿ ಮಾತು

ಬೆಳಗಾವಿ ಜಿಲ್ಲೆಯ ಅಥಣಿ‌ ಪಟ್ಟಣದಲ್ಲಿ ಆಯೋಜಿಸಿದ ಲಕ್ಷ್ಮಣ ಸವದಿ ಹಿರಿಯ ಪುತ್ರ ಚಿದಾನಂದ ಸವದಿ ಗ್ರಾಂಡ್ ಬರ್ತಡೇ ಪಾರ್ಟಿಯಲ್ಲಿ ಭಾಷಣ ನನ್ನ ಅನುಪಸ್ಥಿತಿಯಲ್ಲಿ ಜನರ ಸೇವೆ ಮಾಡು ಹಿರಿಯ ಪುತ್ರ ಚಿದಾನಂದ ಸವದಿಗೆ ಕಿವಿಮಾತು. ಜನರ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳು.

ಪುತ್ರನಿಗೆ ಭಾವನಾತ್ಮಕವಾಗಿ ಸಾರ್ವಜನಿಕ ವೇದಿಕೆ ಮೇಲೆ ನೀತಿ ಪಾಠ ಮಾಡಿದ ಲಕ್ಷ್ಮಣ ಸವದಿ ನನ್ನ ದೇಹಕ್ಕೆ ಮುಪ್ಪಾಗೋವರೆಗೂ ಜನರ ಸೇವೆಯಲ್ಲಿರ್ತೀನಿ. ಆಧ್ಯಾತ್ಮದ ಕಡೆಗೆ ಹೆಚ್ಚಿನ ಒಲವಿನ ಕೊರು, ಪುತ್ರ ಚಿದಾನಂದ ಸವದಿಗೆ ತಂದೆಯಿಂದ ಶುಭ ಹಾರೈಕೆ.