ಉ.ಕ ಸುದ್ದಿಜಾಲ ಬೆಳಗಾವಿ :

ರಿವಾಲ್ವಾರ ಗನ್ ಇಟ್ಟುಕ್ಕೊಂಡು ಓಡಾಡುತ್ತಿದ್ದವನ ಬಂಧನ. ಬೆಳಗಾವಿ ನಗರದ ಕಾಲೇಜು ರಸ್ತೆ ಬಳಿ ನಡೆದ ಘಟನೆ.‌ ಕಾಲೇಜ್ ರಸ್ತೆಯಲ್ಲಿರುವ ಸೆಂಟ್ರಲ್ ಸರ್ಜಿಕಲ್ ಮೆಡಿಕಲ್ ಅಂಗಡಿ ಬಳಿ ಗನ್ ಹಿಡಿದು ಓಡಾಡುತ್ತಿದ್ದ ವ್ಯಕ್ತಿ.

ಶಂಕರ ಬಂಡಿವಡ್ಡರ ರಿವಾಲ್ವಾರ ಇಟ್ಟುಕ್ಕೊಂಡು ಓಡಾಡುತ್ತಿದ್ದ ವ್ಯಕ್ತಿ. ಸಾರ್ವಜನಿಕವಾಗಿ ರಸ್ತೆಯಲ್ಲಿ ರಿವಾಲ್ವ‌ರ್ ಹಿಡಿದು ಸಂಚರಿಸುತ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸರು.

ಸಾರ್ವಜನಿಕರಲ್ಲಿ ಭಯದ ಭೀತಿ ಹುಟ್ಟಿಸುವ ರೀತಿಯಲ್ಲಿ ವರ್ತಿಸುತ್ತಿದ್ದ ಆರೋಪಿ. ಆರೋಪಿ ವಶಕ್ಕೆ ಪಡೆದು ರಿವಾಲ್ವ‌ರ್ ವಶಪಡಿಸಿಕೊಂಡ ಪೊಲೀಸರು. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.