ಕಾಗವಾಡ :

ಮೋಳೆ ಗ್ರಾಮದ ಹನುಮಾನ ಹಾಗೂ ಮಹಾದೇವ ದೇವರ ಗರ್ಭ ಗುಡಿಯ ವಾಸ್ತುಶಾಂತಿ ಮೂರ್ತಿ ಪ್ರತಿಷ್ಠಾಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮ ರವಿವಾರ ವಿಜೃಂಭಣೆಯಿಂದ ನೆರವೆರಿತು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಧಾರ್ಮಿಕ ಪೂಜಾ ಕಾರ್ಯಕ್ರಮವು ವೈದಿಕ ಪುರೋಹಿತ ಪ್ರವೀಣ ಶಾಸ್ತ್ರಿ ಹಿರೇಮಠ ಇವರ ಸಾನಿಧ್ಯದಲ್ಲಿ ದಯಾನಂದ ಮೂರ್ತಿ ಶಾಸ್ತ್ರಿ, ಇಂದೂರ ಸ್ವಾಮಿ, ಫಕೀರೇಶ್ವರ ಸ್ವಾಮಿ, ತಂತ್ರಿಗಳು ಮಲ್ಲಿಕಾರ್ಜುನ ಆರಾಧ್ಯ, ಶಾಂತವೀರ ಸ್ವಾಮಿ ಹಾಗೂ ಶಾಂತವೀರಯ್ಯ ಹಿರೇಮಠ ಇವರ ಸಾನಿಧ್ಯದಲ್ಲಿ ಪೂಜಾ ಕಾರ್ಯಗಳು ನೆರವೆರಿದವು.

ದೇವರ ಮೂರ್ತಿ ಪ್ರತಿಷ್ಟಾಪನೆ