ದಾವಣಗೆರೆ :
ಈಜಲು ಹೋದ ಮೂವರು ಬಾಲಕರು ನೀರು ಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ದೊಡ್ಡಕೆರೆಯಲ್ಲಿ ನಡೆದಿದೆ.
ಕೆರೆಗೆ ಈಜಲು ತೆರಳಿದ್ದ ಇಬ್ಬರೂ ಸಹೋದರರು ಒಬ್ಬ ಸ್ನೇಹಿತ ಮೊಹಮ್ಮದ್ ಆಫಾನ್ (10) ಮೊಹಮ್ಮದ್ ಆಶಿಕ್ (8)
ಸೈಯದ್ ಫೈಜಾನ್ (11) ಮೃತ ಬಾಲಕರು. ಬೆಳಗ್ಗೆ ಮನೆಯಿಂದ ಹೋದ ಬಾಲಕರು ಸಂಜೆಯಾದರು ಮನೆಗೆ ವಾಪಸ್ ಬಾರದ ಬಾಲಕರು ಅನುಮಾನ ಗೊಂಡ ಪೋಷಕರು ಕೆರೆ ಸುತ್ತಲೂ ಹುಡುಕಾಟ. ಸಂಜೆ ವೇಳೆಗೆ ಕೆರೆ ದಂಡೆಯಲ್ಲಿ ಬಟ್ಟೆ ಇದ್ದದ್ದು ಕಂಡು ಪೋಲಿಸ್ ಠಾಣೆಗೆ ಮಾಹಿತಿ ನೀಡಿದ ಪೋಷಕರು. ನಂತರ ಮೀನುಗಾರರ ಸಹಾಯದಿಂದ
ಅಗ್ನಿಶಾಮಕ ದಳ ಕಾರ್ಯಚರಣೆ. ಜಗಳೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.