ಉ.ಕ ಸುದ್ದಿಜಾಲ ಹುಕ್ಕೇರಿ :

ಮುಂದಿನ ಬಾರಿ ಹುಕ್ಕೇರಿ ಮತ ಕ್ಷೇತ್ರದಲ್ಲಿ ಪಂಚಮಸಾಲಿಗಳನ್ನೆ ಗೆಲ್ಲಿಸಿ ಎ ಬಿ ಪಾಟೀಲ್ ಹೆಸರು ತೆಗೆಯುತ್ತಿದ್ದಂತೆ ಸಭೆಯಲ್ಲಿ ಗದ್ದಲ್ಲ

ಕಾಶಪ್ಪನವರ ಪಂಚಮಸಾಲಿ ಸಭೆಯಲ್ಲಿ ತಮ್ಮ ಸಮೂದಾಯದ ಜನರಿಗೆ ಪಂಚಮಸಾಲಿ ಸಮೂದಾಯದ ವ್ಯಕ್ತಿಗೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಕರೆ ನೀಡಿದರು ಸಭೆಗೆ ಆಗಮಿಸಿ ಸಭಿಕರೊಂದಿಗೆ ಕುಳಿತಿದ್ದ ಪೃತ್ವಿ ಕತ್ತಿ ಮೇಲೆದ್ದು ಕೆಳಗೆ ಬಾ ಎಂದು ಸವಾಲು ಹಾಕಿದ್ದಾರೆ.

ಪೃತ್ವಿ ಕತ್ತಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ‌ಪುತ್ರ ವೇದಿಕೆಯ ಕೆಳಗೆ ಕುಳಿತು ಒಮ್ಮೆಲೆ ಮೇಲೆದ್ದು ಕಾಶಪ್ಪನವರ ಅವರಿಗೆ ವಿರೋಧ ಅವರು ರಮೇಶ್ ಕತ್ತಿಯವರ ಮಗ ಎಂದು ಕಾಶಪ್ಪನವರ ಅವರಿಗೆ ಹೇಳಿದ ಸಭಿಕರು ಯಾರ ಮಗನಾದರೆ ನನಗೇನೂ ನಾನೂ ಸಹ ಒಬ್ಬ ಮಂತ್ರಿಯ ಮಗನೇ ಎಂದ ಕಾಶಪ್ಪನವರ.

ಕಾಶಪ್ಪನವರ ಹಾಗೂ ಪೃಥ್ವಿ ಕತ್ತಿ‌ ನಡುವೆ ವಾಗ್ವಾದ

ಕಾಶಪ್ಪನವರ ಹಾಗೂ ಪೃತ್ವಿ ಕತ್ತಿ ವಾಗ್ವಾದಿಂದ ಸಭೆಯಲ್ಲಿ ಗದ್ದಲ ಪೃತ್ವಿ ಕತ್ತಿಯವರನ್ನು ಕರೆದುಕೊಂಡು ಹೊರ ನಡೆದ ಸಭಿಕರು