ಉ.ಕ ಸುದ್ದಿಜಾಲ ಕಲಬುರಗಿ :

ಕಾಂತಾರ ಸಿನಿಮಾ ನಟ ರಿಷಬ್ ಶೇಟ್ಟಿಗೆ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಇಂದು ಸಂಜೆ ಜಿಡಗಾ ಮಠದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಜಿಡಗಾ ಮಠದಲ್ಲಿ ಶ್ರೀ ಮುರುಘರಾಜೇಂದ್ರ ಶ್ರೀಗಳ ಜನ್ಮ ನಿಮಿತ್ತ 38ನೇ ಗುರುವಂದನಾ ಸಮಾರಂಭದಲ್ಲಿ ನಟ ರಿಷಭ್ ಶೆಟ್ಟಿಗೆ ಪ್ರಶಸ್ತಿ ಪ್ರಧಾನ.

ನಟ ರಿಷಭ್ ಶೆಟ್ಟಿ, ಗಾಯಕ ವಿಜಯಪ್ರಕಾಶ್, ಅನುರಾಧ ಭಟ್ ರಿಂದ ಸಂಗಿತೋತ್ಸವ‌‌‌. ಸಂಜೆ 6 ಗಂಟೆ ನಂತ್ರ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.