ಉ.ಕ ಸುದ್ದಿಜಾಲ ಕಲಬುರಗಿ :

13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ತಂದೆಯಿಂದಲೇ ಅತ್ಯಾಚಾರ ವೆಸಗಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎರಡು ದಿನದ ಹಿಂದೆ ವಾಂತಿ ಯಿಂದ ಬಳಲಿದ್ದ ಬಾಲಕಿ. ಹೀಗಾಗಿ ನಿನ್ನೆ ಆಸ್ಪತ್ರೆಗೆ ಬಂದಿದ್ದ ಬಾಲಕಿ. ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಸತ್ಯ ಬಯಲಾಗಿದ್ದು, ಎರಡು ತಿಂಗಳ ಗರ್ಭಿಣಿಯಾದ ಅಪ್ರಾಪ್ತ ಬಾಲಕಿ.

ಗರ್ಭಿಣಿ ಆಗಿದ್ದು ಗೊತ್ತಾದಾಗ, ವಿಷಯ ಹೇಳಿದ್ದ ಬಾಲಕಿ. ತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ವಿಷಯ ಹೇಳಿದ್ದ ಬಾಲಕಿ. ಆರೋಪಿ ಬಾಲಕಿ ತಂದೆ ನಾಪತ್ತೆ, ಆರೋಪಿಯನ್ನ ಪೊಲೀಸರಿಂದ ಹುಡುಕಾಟ ನಡೆಸಿದ್ದಾರೆ.

ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.