ಉ.ಕ ಸುದ್ದಿಜಾಲ ಕೊಡಗು :

ಮೊರಾರ್ಜಿ ದೇಸಾಯಿ ಹಾಸ್ಟೆಲ್ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಹಾಸ್ಟೆಲ್ ವಿದ್ಯಾರ್ಥಿನಿ ಸಾವು. ಪೂರ್ವಿಕ (12) ಏಳನೇ ತರಗತಿಯ ವಿದ್ಯಾರ್ಥಿನಿ ಸಾವು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೋಡ್ಲಿಪೇಟೆ ಗ್ರಾಮದಲ್ಲಿ ನಡೆದ ಘಟನೆ

ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಅಸ್ಪತ್ರೆಗೆ ದಾಖಲು ಮಾಡದ ಹಾಸ್ಟೆಲ್ ನ ಸಿಬ್ಬಂದಿಗಳು ಇಂದು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ದಿಢೀರ್ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಕೋಡ್ಲಿಪೇಟೆ ಅಸ್ಪತ್ರೆಗೆ ಸಾಗಿಸಿದ ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿಗಳು.

ಪ್ರಾಥಮಿಕ ಚಿಕಿತ್ಸೆ ಕೋಡಿಸಿ ಹಾಸನ ಅಸ್ಪತ್ರೆಗೆ ಝೀರೊ ಟ್ರಾಪೀಕ್ ಮಾಡಿ ಅಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲಿ ಮೃತಪಟ್ಟ ಬಾಲಕಿ ಹಾಸ್ಟೆಲ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಲ್ಲೇ ಮೃತಪಟ್ಟಿದ್ದಾಳೆ ಮಗಳು ಎಂದು ಪೋಷಕರು ಅರೋಪ.

ಹಾಸನದ ಮಂಗಳ ಆಸ್ಪತ್ರೆಯಲ್ಲಿ ಬಾಲಕಿಯ ಮೃತದೇಹ ಘಟನೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು