ಉ.ಕ ಸುದ್ದಿಜಾಲ ಮಂಗಳೂರು :

ಅನ್ಯಭಾಗ್ಯದ ಅಕ್ಕಿ ಅಕ್ರಮ ದಾಸ್ತಾನು ಶಂಕೆ, ಮಂಗಳೂರಿನಲ್ಲಿ ಅಕ್ರಮ ಅಕ್ಕಿ ದಾಸ್ತಾನು ಪತ್ತೆ ಉತ್ತರ ಕರ್ನಾಟಕ ಭಾಗದಿಂದ ತಂದು ಅನ್ನಭಾಗ್ಯದ ಅಕ್ಕಿ ಅಕ್ರಮವಾಗಿ ದಾಸ್ತಾನು ಆರೋಪ
ಮಂಗಳೂರು ನಗರದ ಬಂದರು ಸಮೀಪದ ಖಾಸಗಿ ರೈಸ್ ಮಿಲ್‌ಗೆ ದಾಳಿ

ಮಂಗಳೂರು ಸಹಾಯಕ ಆಯುಕ್ತರು ಹಾಗು ಆಹಾರ ಇಲಾಖೆಯ ಅಧಿಕಾರಿಗಳ ದಾಳಿ ದಾಳಿ ವೇಳೆ ನೂರಾರು ಮೂಟೆಗಳಲ್ಲಿ ರೇಷನ್ ಅಕ್ಕಿ ಪತ್ತೆ ಉತ್ತರ ಕರ್ನಾಟಕದ ಭಾಗದ ಅನ್ನ ಭಾಗ್ಯದ ಅಕ್ಕಿ ಅಕ್ರಮವಾಗಿ ದಾಸ್ತಾನು ಮಾಡಿರುವ ಶಂಕೆ ಈ ಹಿನ್ನಲೆ ರೈಸ್ ಮಿಲ್ ಸೀಜ್ ಮಾಡಿದ ಅಧಿಕಾರಿಗಳು

ಮಿಲ್ ನಲ್ಲಿದ್ದ ವಿವಿಧ ಅಕ್ಕಿಗಳ ಮಾದರಿ ಸಂಗ್ರಹಿಸಿರುವ ಆಹಾರ ಇಲಾಖೆ ಅಧಿಕಾರಿಗಳು. ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗು ಆಹಾರ ಇಲಾಖೆಯ ಉಪನಿರ್ದೇಶಕರಿಂದ ದಾಳಿ ಹಾವೇರಿ ಸೇರಿ ಹಲವು ಭಾಗಗಳಿಂದ ಅನ್ನ ಭಾಗ್ಯದ ಅಕ್ಕಿ ಮಂಗಳೂರಿಗೆ ಸಾಗಾಟ

ಮಂಗಳೂರಿನ ಖಾಸಗಿ ರೈಸ್ ಮಿಲ್ ಗಳಿಗೆ ಸಾಗಾಟ ರೈಸ್ ಮಿಲ್ ಗಳಲ್ಲಿ ಅಕ್ಕಿ ಫಾಲಿಶ್ ಮಾಡಿ ಬೇರೆ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಪೂರೈಕೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಕ್ರಿಯವಾಗಿರೋ ಅನ್ನಭಾಗ್ಯ ಅಕ್ಕಿ ಮಾರಾಟ ಮಾಫಿಯಾ

ದಲ್ಲಾಲಿಗಳ ಮೂಲಕ ಅಕ್ರಮವಾಗಿ ಅಕ್ಕಿ ಖರೀದಿಸಿ ಬೇರೆ ಬ್ರಾಂಡ್ ಗಳಲ್ಲಿ ಮಾರಾಟ ಸದ್ಯ ದ.ಕ ಜಿಲ್ಲಾಧಿಕಾರಿ ಮುಲ್ಮೈ ಮುಗಿಲನ್ ಸೂಚನೆ ಹಿನ್ನೆಲೆಯಲ್ಲಿ ದಾಳಿ

ಸದಾಶಿವ ಕಾಮತ್ ಎಂಬವರಿಗೆ ಸೇರಿದ ರೈಸ್ ಮಿಲ್ ದಾಳಿ ನಡೆಸಿ ರೈಸ್ ಮಿಲ್ ಗೆ ಬೀಗ ಜಡಿದ ಅಧಿಕಾರಿಗಳು.