ಉ.ಕ ಸುದ್ದಿಜಾಲ ಮಂಗಳೂರು :

ಸತೀಶ್ ಜಾರಕಿಹೊಳಿ ಹಿಂದೂ ಧರ್ಮದ ಹೇಳಿಕೆ ವಿವಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಕಾಂಗ್ರೆಸ್ಸಿನ ಹಿಂದೂ ಮುಖಂಡರಿಗೆ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳಲು ನಾಚಿಕೆ ಇದು ಇಂದು ನಿನ್ನೆಯಿಂದಲ್ಲ.

ಹಿಂದೂ ಶಬ್ದದ ಅರ್ಥ ಅಸಹ್ಯವಾಗಿದೆ ಎನ್ನುವ ಮೂಲಕ ಸತೀಶ್ ಜಾರಕಿಹೊಳಿ ತನ್ನ ಭಾವನೆಯನ್ನು ಹೇಳಿ ಕಾಂಗ್ರೇಸ್ ನ ಮನಸ್ಥಿತಿಯನ್ನು ಸಾಬೀತುಪಡಿಸಿದ್ದಾರೆ

ಟ್ವೀಟ್ ಮೂಲಕ ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ ನಳಿನ್ ಕುಮಾರ್ ಕಟೀಲ್.