ಕಾರ್ ನಿಂದ ಇಳಿದು ಶಾಲಾ ಮಕ್ಕಳಿಗೆ ವಿಶ್ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ Oct 8, 2021 | 0 | ಚಿಕ್ಕಮಗಳೂರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಕುರುಬಗೆರಿ ಪಟ್ಟಣದಲ್ಲಿ ರಾಷ್ಟ್ರಪತಿ ಹೆಲಿಪ್ಯಾಡ್ ಗೆ ತೆರಳೋ ಸಂದರ್ಭದಲ್ಲಿ ಕಾರ್ ನಿಲ್ಲಿಸಿ ಇಳಿದ ರಾಮನಾಥ್ ಕೋವಿಂದ್. ಶಾಲೆ ಕಾಪೌಂಡ್ ನಲ್ಲಿಯೇ ಇದ್ದ ವಿಧ್ಯಾರ್ಥಿಗಳಿಗೆ ವಿಶ್ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ.