ಉ.ಕ ಸುದ್ದಿಜಾಲ ರಾಯಬಾಗ :
ಬಾ ಹುಡುಗಿ ಪಂಚಮಿಗೆ ಹಿಟ್ ಸಾಂಗ್ ಜಾನಪದ ಗಾಯಕ ಸಾವು. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಭೂದಿಹಾಳ ಗ್ರಾಮದ ಮಾರುತಿ ಲಟ್ಟೆ (21) ಸಾವನಪ್ಪಿದ ದುರ್ದೈವಿ
ಬೈಕ್ ಕಾರು ನಡುವೆ ಅಪಘಾತ ಸಂಭವಿಸಿ ಗಾಯಕ ಸಾವು, ಬೆಳಗಾವಿ ಜಿಲ್ಲೆಯ ರಾಯಭಾಗ ತಾ. ಭೂದಿಹಾಳ ಗ್ರಾಮದಲ್ಲಿ ಘಟನೆ ಗುರುವಾರ ರಾತ್ರಿ ನಡೆದ ಘಟನೆ ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ಪರಿಶೀಲನೆ.
ಇದು ಅಪಘಾತವಲ್ಲ ಕೊಲೆ ಎಂದು ಕುಟುಂಬಸ್ಥರ ಶಂಕೆ ಕೊಲೆ ಆರೋಪಿಗಳು ಬಂಧಿಸುವಂತೆ ಕುಟುಂಬಸ್ಥರು ಆಗ್ರಹ ಘಟನೆ ಕುರಿತು ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾ ಹುಡುಗಿ ಪಂಚಮಿಗೆ ಹಿಟ್ ಸಾಂಗ್ ಜಾನಪದ ಗಾಯಕ ಸಾವು
