ಉ.ಕ ಸುದ್ದಿಜಾಲ ಕಾಗವಾಡ :
ಸರ್ಕಾರ ಕ್ಷಿರಭಾಗ್ಯ ಯೋಜನೆ ಅಡಿ ಒಂದರಿಂದ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಲಕ್ಷಾಂತರ ರೂ ಬೆಲೆ ಬಾಳುವ ನಂದಿನಿ ಹಾಲಿನ ಪುಡಿ ಕಾಳಸಂತೆಯಲ್ಲಿ ಮಹಾರಾಷ್ಟ್ರ ಪಾಲಾಗುತ್ತಿರುವುದನ್ನ ತಡೆದು ಕಾಗವಾಡ ಪೊಲೀಸರು.
ನಿನ್ನೆ ತಡರಾತ್ರಿ ಕಾಗವಾಡ -ಗಣೇಶವಾಡಿ ಮಾರ್ಗ ಮುಖಾಂತರ ಮಹಾರಾಷ್ಟ್ರ ರಜಿಸ್ಟರ್ ಹೊಂದಿರುವ ಎರಡು ಟೆಂಪೋ ವಶಕ್ಕೆ ಪಡೆದು ಅದರಲ್ಲಿದ್ದ 3750 ಹಾಲಿನ ಪ್ಯಾಕೆಟ್ ಸಿಜ್ ಮಾಡಿದ್ದಾರೆ.
ಈ ಸಂಭಂದ ಬಾಗಲಕೋಟೆ ಮೂಲದ ಮೂವರು ಆರೋಪಿಗಳನ್ನ ವಶಕ್ಕೆ ಪಡೆದ ಕಾಗವಾಡ ಪೊಲೀಸ್ ತನಿಖೆ ನಡೆಸಿದ್ದಾರೆ.