ಉ.ಕ ಸುದ್ದಿಜಾಲ ರಾಯಚೂರು :

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ದಂಡ ವಿಧಿಸಿದ ಪೊಲೀಸರು. ಮಾಸ್ಕ್‌ ಇಲ್ಲದಿದ್ದಕ್ಕೆ ಕಾರು ತಡೆದು ದಂಡ ವಿಧಿಸಿದ ಪೊಲೀಸರು. ರಾಯಚೂರು ನಗರದ ಚಂದ್ರಮೌಳೇಶ್ವರ ಸರ್ಕಲ್ ಬಳಿ ದಂಡ ಹಾಕಿದ ಪೋಲಿಸರು.

ಲಕ್ಷ್ಮೀಪತಿ‌ ಗಾಣದಾಳ‌ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಚೆಕ್ ಪೋಸ್ಟ್ ನಲ್ಲಿ ಮಾಸ್ಕ್ ಇಲ್ಲದಿದ್ದಕ್ಕೆ ಕಾರ್ ತಡೆದ ಖಾಕಿ. ಈ ವೇಳೆ ಮಾಸ್ಕ್ ಎಲ್ಲಿ ಅಂತ ಪ್ರಶ್ನಿಸಿದ್ದಕ್ಕೆ‌ ಹಾರಿಕೆ ಉತ್ತರ. ಮಾಸ್ಕ್ ಇಲ್ಲದಿದ್ದಕ್ಕೆ 200 ರೂ ದಂಡ ವಿಧಿಸಿದ ಪೊಲೀಸರು. ದಂಡ ಕಟ್ಟಿ ಕರ್ಚೀಫಿನಿಂದ ಮುಖಕ್ಕೆ ಕಟ್ಟಿಕೊಂಡ ಲಕ್ಷ್ಮೀಪತಿ.