ಉ.ಕ ಸುದ್ದಿಜಾಲ ನಿಪ್ಪಾಣಿ :
ನೇಪಾಳದ ಹವಾಮಾನ ವೈಪರೀತ್ಯಕ್ಕೆ ಪ್ರವಾಸ ಮೊಟಕು, ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಿಪ್ಪಾಣಿಯ 21 ಪ್ರವಾಸಿಗರು ದಿಢೀರ್ ಪ್ರವಾಹ, ಬಿಕ್ಕಟ್ಟಿನ ಹವಾಮಾನದಿಂದ ನೇಪಾಳ ಪ್ರವಾಸ ರದ್ದು LIC ವತಿಯಿಂದ ನಿಪ್ಪಾಣಿಯ ವಿಮಾ ಪ್ರತಿನಿಧಿಗಳು ಹಾಗೂ ಕುಟುಂಬಸ್ಥರ ಪ್ರವಾಸ
ಆಗಸ್ಟ್ 20ರಂದು ಆರಂಭವಾಗಿದ್ದ ಪ್ರವಾಸ ಕಾಶಿ, ಅಯೋಧ್ಯೆ, ಗೋರಖ್‌ಪುರ, ಮುಕ್ತಿನಾಥ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು, ಲುಂಬಿನಿಯಿಂದ ಕಾಠ್ಮಂಡುವಿಗೆ ತೆರಳುವ ವೇಳೆ ಪ್ರವಾಹದ ಆತಂಕ, ಭಾರತ-ನೇಪಾಳ ಗಡಿ ತಲುಪಿ ಸುರಕ್ಷಿತವಾದ ಪ್ರವಾಸಿಗರು. ಇಂದು ನಿಪ್ಪಾಣಿ ತಲುಪುವ ನಿರೀಕ್ಷೆ ಪ್ರವಾಸಿಗರ ಸುರಕ್ಷತೆಯಿಂದ ಕುಟುಂಬಸ್ಥರಲ್ಲಿ ನೆಮ್ಮದಿ
