ಬೆಳಗಾವಿ :

ಬೆಳಗಾವಿ ಪರಿಷತ್‌ ಆಖಾಡದಲ್ಲಿ ಟೂರ್ ಪಾಲಿಟಿಕ್ಸ್ ಸದ್ದು, ಕ್ಷೇತ್ರದಲ್ಲಿ ಟೂರ್ ವಿಚಾರದ ಬಗ್ಗೆ ಕೆಲವರಿಂದ ಗೊಂದಲ ಸೃಷ್ಟಿ
ಗೊಂದಲಗಳಿಗೆ ವಿಡಿಯೋ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ.

ಲಕ್ಷ್ಮೀ ಹೆಬ್ಬಾಳಕರ ವಿಡಿಯೋ ಮೂಲಕ ಸ್ಪಷ್ಟನೆ

ನಾನು ಯಾವುದೇ ಟೂರ್ ಆರೇಂಜ್ ಮಾಡಿಲ್ಲ, ಯಾರನ್ನೂ ಟೂರ್‌ಗೆ ಕಳಿಸುತ್ತಿಲ್ಲ ಯಾರೂ ಯಾಮಾರದೇ, ಒತ್ತಡ, ದಮ್ಕಿಗಳಿಗೆ ಮಣಿಯದೇ ಮತದಾನ ಮಾಡಿ ಹೆದರಬೇಡಿ, ದೈರ್ಯದಿಂದ ಇರಿ, ಕಾಂಗ್ರೆಸ್ ನಿಮ್ಮೊಂದಿಗಿದೆ ಎಂದು ಮನವಿ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್