ಉ.ಕ ಸುದ್ದಿಜಾಲ ಬೆಳಗಾವಿ :

ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್ ಪತ್ತೆಯಾಗಿದ್ದು ಇಂದು ಬೆಳಗಾವಿ ಜಿಲ್ಲೆಯೊಂದರಲ್ಲೆ 390 ಕೇಸ್‌ಗಳು ಪತ್ತೆಯಾಗಿವೆ.

ಬೆಳಗಾವಿ ಜಿಲ್ಲೆಯಲ್ಲಿ 316, ಅಥಣಿ 7, ಬೈಲಹೊಂಗಲ 2, ಚಿಕ್ಕೋಡಿ 38, ಗೋಕಾಕ 03, ಖಾನಾಪೂರ 03, ರಾಮದುರ್ಗ 09, ರಾಯಬಾಗ 04, ಸೌದತ್ತಿ 08, ಹೀಗೆ ಬೆಳಗಾವಿ ಜಿಲ್ಲೆಯಲ್ಲಿ  ಒಟ್ಟು 390 ಕೇಸ್‌ಗಳು ಪತ್ತೆಯಾಗಿವೆ.