ಉ.ಕ ಸುದ್ದಿಜಾಲ ಕಾಗವಾಡ :

ಕಾಗವಾಡ ಮತಕ್ಷೇತ್ರದಲ್ಲಿ ಬರೊಬ್ಬರಿ 60 ಅಂಗನವಾಡಿ ಕೇಂದ್ರಗಳನ್ನ ಹೊಸದಾಗಿ ನಿರ್ಮಾಣ ಮಾಡುವುದರ ಮೂಲಕ ಕ್ಷೇತ್ರದಲ್ಲಿ ಹೊಸದಾದ ಇತಿಹಾಸಕ್ಕೆ ಮುನ್ನಡಿ ಬರೆದಿದ್ದಾರೆ

ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕ ಶ್ರೀಮಂತ (ತಾತ್ಯಾ) ಪಾಟೀಲ ಇವರ ಅತ್ಯಂತ ವಿಶೇಷ ಪ್ರಯತ್ನದಿಂದ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಾಗವಾಡ ಮತಕ್ಷೇತ್ರಕ್ಕೆ ಈ ಕೆಳಕಂಡ  ಗ್ರಾಮಗಳಿಗೆ 60 ಹೊಸ ಅಂಗನವಾಡಿ ಕೇಂದ್ರಗಳ ಮಂಜೂರಾತಿ ಮಾಡಿದ್ದಾರೆ.

ಕಾಗವಾಡ ಮತಕ್ಷೇತ್ರದ ಮಂಗಸೂಳಿ‌ ಗ್ರಾಮದಲ್ಲಿ ಭೂವಿ ತೋಟ, ಇನಾಮದಾರ ತೋಟ ಶಿಂದೆವಾಡಿ ರಸ್ತೆ, ರಾಣಿ ತೋಟ, ಹಣುಮಾನ ನಗರ. ಕೊಡಿಮಳಾ, ಲೋಕುರ ಗ್ರಾಮದಲ್ಲಿ ಕ್ಷೀರಸಾಗರ ತೋಟ, ಚವ್ಹಾಣ ತೋಟ

ಮೋಳೆ ಗ್ರಾಮದಲ್ಲಿ ಮಂಗಸೂಳಿ ತೋಟ, ಮುಂಜೆ ತೋಟ. ಕಾತ್ರಾಳ ಗ್ರಾಮದ ಶಿವಾಜಿನಗರದಲ್ಲಿ ನವಲಿಹಾಳ ಗ್ರಾಮದ ಬೆಳ್ಳಿ ಬೆಳಕು ನಗರ, ಕೆಂಪವಾಡ ಗ್ರಾಮದ ಚುಂಗ ತೊಟ, ವಿಷ್ಣು ಅಣ್ಣಾ ನಗರ.

ಉಗಾರ ಬಿಕೆ ಗ್ರಾಮದ ಬೋರಗಾವಿ ತೋಟ, ದ್ದೊಂಡಿ ಮಡ್ಡಿ, ಅರಗ್ಯಾನ ಕೊಡಿ, ಕುಸನಾಳ ಗ್ರಾಮದ ಲಕ್ಷ್ಮೀವಾಡಿ, ವಿಠ್ಠಲ ಮಂದಿರ, ಮೊಳವಾಡ ಗ್ರಾಮದ ಮಹದೇವ ಮಂದಿರ, ಶಹಪುರ ಗ್ರಾಮದ ಶಹಾಪುರ ವಾಡಿ, ಕೃಷ್ಣ ಕಿತ್ತೂರ ಗ್ರಾಮದ ಅರ್ ಸಿ ಸೆಂಟರ್.

ಕಾಗವಾಡ ಗ್ರಾಮದ ಫ್ಯಾಕ್ಟರಿ ಹತ್ತಿರ, ಕವಟಗೆ ಗಲ್ಲಿ, ಗಣೇಶವಾಡಿ ರೋಡ, ಮೊಳವಾಡ ರಸ್ತೆ, ಶೇಡಬಾಳ ಗ್ರಾಮದ ಕಾಗವಾಡ ಅಗಸಿ, ಸೀಮೆ ಲಕ್ಷ್ಮೀಗುಡಿ, ಗಾವಡೆ ತೋಟ. ಉಗಾರ ಖುರ್ದ, ಫ್ಯಾಕ್ಟರಿ ಹತ್ತಿರ, ವಿನಾಯಕ ವಾಡಿ, ಫರೀದಖಾನವಾಡಿ.

ಗುಂಡೇವಾಡಿ ಗ್ರಾಮದ ಜಾದವ ತೋಟ. ವೀರ ವಸತಿ. ಲಕ್ಷ್ಮೀಗುಡಿ, ಚಮಕೇರಿ ರೋಡ, ಅನಂತಪುರ ಗ್ರಾಮದ ಶಿಂದೆ ತೋಟ, ಖಿಳೇಗಾವ ಗ್ರಾಮದ ಸಿದ್ದೇಶ್ವರ ನಗರ, ಬಳಿಗೇರಿ ಗ್ರಾಮದ ಬೇವನೂರ ಗ್ರಾಮದ ಪವಾರ ತೋಟ.

ಮದಭಾವಿ ಗ್ರಾಮದ ಬಾಗಡಿ ಗಲ್ಲಿ, ಮಗದುಮ ತೋಟ, ಬೊಮ್ಮನಾಳ ಗ್ರಾಮದ ಅವಳೇಕರ ತೋಟ, ಸಿದ್ದೇವಾಡಿ ಗ್ರಾಮದ ಬಸವನಗರ, ಶಿರೂರ ಗ್ರಾಮದ ಹರಳೆ ತೋಟ, ಎಸ್ ಸಿ ಕಾಲೋನಿ

ಸಂಬರಗಿ ಗ್ರಾಮದ ಸಿಂಧೆ ತೋಟ ಕೋಳಿ ತೋಟ, ಹನುಮಾನ ನಗರ. ಜಕಾರಟ್ಟಿ ಗ್ರಾಮದ ಶಾಂತಿನಗರ, ಹಣಮಾಪುರ ಗ್ರಾಮದ ಮಜ್ಜಿಗೆ ತೋಟ, ಪಾರ್ಥನಗಳ್ಳಿ ಗ್ರಾಮದ ಬಸ್ಟ್ಯಾಂಡ್ ಹತ್ತಿರ. ಚಮಕೇರಿ ಗ್ರಾಮದ ಮಂಗರೋಳ ತೋಟ. ದಂಡಿಮನೆ ತೋಟ.

ಬೇಡರಟ್ಟಿ ಗ್ರಾಮದ ಸತ್ತಿ ತೋಟ, ಶಿವನೂರ ಗ್ರಾಮದ ಮೈನಟ್ಟಿ ರೋಡ, ಜಂಬಗಿ ಗ್ರಾಮದ ಬೋಸಲೆ ತೋಟ. ಕಿರಣಗಿ ಗ್ರಾಮದ ನಂದಗಾಂವ ತೋಟ.

ಅಗ್ರಾಣಿ ಇಂಗಳಗಾವ ಗ್ರಾಮದ ಬಿರಾದರ ಸಿಂಗಾಡಿ ತೋಟ, ಅಬ್ಬಿಹಾಳ ಗ್ರಾಮದ ವಾಗರೆ ತೋಟ, ತೇವರಟ್ಟಿ ಗ್ರಾಮದ ಪಾಟೀಲ ತೋಟ. ನಾಗನೂರ ಪಿ ಎ ಗ್ರಾಮದ ಕಾಂಡಿಕರ ತೋಟ.

ಹೀಗೆ ಕಾಗವಾಡ ಮತಕ್ಷೇತ್ರದಲ್ಲಿ ಸುಮಾರು ಆರವತ್ತು ಅಂಗನವಾಡಿ ಪ್ರಾರಂಭ ಮಾಡುವುದರ ಮೂಲಕ ಶಿಕ್ಷಣ ಕ್ಷೇತ್ರದ ಪ್ರೀತಿಯನ್ನ ತೊರಿದ್ದಾರೆ.