ಹಾವೇರಿ
ಬಿಜೆಪಿಗೆ ಸೆಡ್ಡು ಹೊಡೆದ ಟಿಕೆಟ್ ವಂಚಿತ ಆಕಾಂಕ್ಷಿ ಬಿಜೆಪಿ ಬಂಡಾಯ ಅಭ್ಯರ್ಥಿಯಿಂದ ನಾಮಿನೇಷನ್ ಹಾನಗಲ್ ಉಪಚುನಾವಣೆ ಹಿನ್ನಲೆ ಬಿಸಿ ಮುಟ್ಟಿಸಲು ಮುಂದಾದ ಪಂಚಮಸಾಲಿ ಸಮುದಾಯ.
ಬಿಜೆಪಿಯಲ್ಲೆ ಶುರುವಾಯಿತು ಬಂಡಾಯ ಕದನ, ಚನ್ನಪ್ಪ ಬಳ್ಳಾರಿ ಎಂಬ ಬಿಜೆಪಿ ಮುಖಂಡರಿಂದ ಉಮೆದುವಾರಿಕೆ. ಚನ್ನಪ್ಪ ಬಳ್ಳಾರಿ ಎಂಬವವರು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಣ್ಣಾ. ಕ್ಷೇತ್ರದ ಪ್ರಬಲ ಪಂಚಮಸಾಲಿ ಸಮಾಜದ ಅಭ್ಯರ್ಥಿ ಟಿಕೆಟ್ ಕೊಡದಿದ್ದಕ್ಕೆ ಏಕಾಏಕಿ ದಿಡೀರ್ ಅಂತಾ ನಾಮಪತ್ರ ಸಲ್ಲಿಕೆ.
ನಾಮಿನೇಷನ್ ಮಾಡಲು ತಹಶೀಲ್ದಾರ ಕಚೇರಿಗೆ ತೆರಳಿದ ಅಕಾಂಕ್ಷಿ 60 ಸಾವಿರ ಮತಗಳನ್ನು ಹೊಂದಿರುವ ಪಂಚಮಸಾಲಿ ಓಟು. ಹೈಕಮಾಂಡ್ ಟಿಕೆಟ್ ಕೊಡಲಿಲ್ಲಾ ಹೀಗಾಗಿ ನಾನು ಪಕ್ಷೇತ್ರನಾಗಿ ನಾಮಿನೇಷನ್ ಮಾಡಲುನಮ್ಮ ಸಮಾಜದಿಂದ ಸೂಚನೆ ಬಂದಿದೆ. ವಚನಾನಂದ ಸ್ವಾಮೀಜಿ ಹಾಗೂ ಜಯ ಮೃತ್ಯುಂಜಯ ಸ್ವಾಮೀಜಿಗಳೆ ಹೇಳಿದಾರೆ. ನೀವೂ ಸ್ಪರ್ಧೆ ಮಾಡಿ ಎಂದು ಸೂಚನೆ ಬಂದಿದೆ.
2 ಎ ಮೀಸಲಾತಿಗೆ ನ್ಯಾಯ ಸಿಗದ ಹಿನ್ನಲೆ ಪರೋಕ್ಷವಾಗಿ ಸೇಡು ತೀರಿಸಿಕೊಳ್ಳಲು ಮುಂದಾಯಿತಾ ಪಂಚಮಸಾಲಿ ಸಮಾಜ? ಯಾವುದೆ ಕಾರಣಕ್ಕೂ ಹಿಂದೆ ಸರಿಯುವ ಮಾತೆ ಇಲ್ಲಾ. ನೇರವಾಗಿ ಬಿಜೆಪಿ ಆಡಳಿತದ ವಿರುದ್ಧ ಬೇಸರ ವ್ಯಕ್ತಪಡಿಸಿದ ಅಭ್ಯರ್ಥಿ.