ಉ.ಕ ಸುದ್ದಿಜಾಲ ವಿಜಯನಗರ :
ಸಾರಿಗೆ ಬಸ್ ಚಾಲಕನ ಮೇಲೆ ಪೊಲೀಸ್ ಕಾನ್ಸ್ಟೇಬಲ್ ಗುಂಡಾಗಿರಿ.. ಓವರ್ ಟೇಕ್ ಮಾಡಿದ್ದೀಯಾ ಎಂದು ಚಪ್ಪಲಿಯಿಂದ ಹಲ್ಲೆ.. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಜಾಪುರ ಗ್ರಾಮದ ಬಳಿ ಘಟನೆ..
ತಪ್ಪಾಗಿದೆ ಸರ್ ಬಿಡಿ ಎಂದ್ರೂ ಸೂ….ಮಗ, ಬೋ…. ಮಗ ಎಂದು ಮನಸೋಇಚ್ಚೆ ಹಲ್ಲೆ.. ಬಸ್ ಒಳಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಕಾನ್ಸ್ಟೇಬಲ್.. ಕೂಡ್ಲಿಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಹಲ್ಲೆ ಮಾಡಿದಾತ..
ರಾಮಲಿಂಗಪ್ಪ ಹಲ್ಲೆಗೆ ಒಳಗಾಗಿರುವ ಸಾರಿಗೆ ಬಸ್ ಡ್ರೈವರ್, ಪ್ರಯಾಣಿಕರು ಬಿಡಿ ಸರ್ ಹೊಡಿಬೇಡಿ ಎಂದರೂ ಸುಮ್ಕಿರಿ ಸೂ….ಮಕ್ಳ ಎಂದು ಧಮ್ಕಿ.. ಬಸ್ ನಿಂದ ಕೆಳಗಿಳಿಸಿ ಹೆಲ್ಮೆಟ್ ನಿಂದಲೂ ಹಲ್ಲೆ ಮಾಡಿದ ಪೊಲೀಸ್ ಕಾನ್ಸ್ಟೇಬಲ್..
ಪುಡಿ ರೌಡಿಯಂತೆ ವರ್ತನೆ ಮಾಡಿದ ಪೊಲೀಸ್ ಕಾನ್ಸ್ಟೇಬಲ್ ವಿರುದ್ದ ಕೇಸ್ ದಾಖಲು.. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದ ಪೊಲೀಸ್ ಕಾನ್ಸ್ಟೇಬಲ್ ಮಂಜುನಾಥ ವಿರುದ್ದ ಕೇಸ್ ದಾಖಲು.. ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಭೇಟಿ.
VIDIO – ಸಾರಿಗೆ ಬಸ್ ಚಾಲಕನ ಮೇಲೆ ಪೊಲೀಸ್ ಕಾನ್ಸ್ಟೇಬಲ್ ಗುಂಡಾಗಿರಿ ಓವರ್ ಟೇಕ್ ಮಾಡಿದ್ದೀಯಾ ಎಂದು ಚಪ್ಪಲಿಯಿಂದ ಹಲ್ಲೆ
