ಉ.ಕ ಸುದ್ದಿಜಾಲ ಬೆಳಗಾವಿ :

ಕರಾಳ‌ ದಿನ ಆಚರಿಸಿದ್ದ ನಾಡದ್ರೋಹಿ ಎಂಇಎಸ್ ಮುಖಂಡರ ಮೇಲೆ ಬಿತ್ತು ಕೇಸ್ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನ ಮೆರವಣಿಗೆ ನಡೆಸಿ ಉದ್ಧಟತನ ಪ್ರದರ್ಶಿಸಿದ್ದ ನಾಡದ್ರೋಹಿಗಳು

ಬೆಳಗಾವಿ ಜಿಲ್ಲಾಡಳಿತ ಆದೇಶ ಧಿಕ್ಕರಿಸಿ ಕರಾಳ ದಿನ ಮೆರವಣಿಗೆ ನಡೆಸಿ ಪುಂಡಾಟ ಸಂಭಾಜೀ ಉದ್ಯಾನವನದಿಂದ ಮರಾಠಾ ಮಂದಿರವರೆಗೆ ಮೆರವಣಿಗೆ ನಡೆಸಿದ್ದ ಎಂಇಎಸ್ ಮುಖಂಡರು ಮೆರವಣಿಗೆ ಉದ್ಧಕ್ಕೂ ನಾಡದ್ರೋಹಿ ಘೋಷಣೆ ಕೂಗಿದ್ದ ಎಂಇಎಸ್ ಪುಂಡರು.

ಮಾಜಿ ಶಾಸಕ ಮನೋಹರ್ ಕಿಣೇಕರ, ಮಾಲೋಜಿರಾವ್ ಅಷ್ಟೇಕರ, ಪ್ರಕಾಶ ಮರಗಾಳಿ ಸೇರಿ 48 ಜನರ ವಿರುದ್ಧ ಎಫ್ಐಆರ್ ಬಿಎನ್ಎಸ್ 189(2), 192, 292, 285, 190 ಅಡಿ ಆರೋಪಿಗಳ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲು