ಚಿಕ್ಕಬಳ್ಳಾಪುರ :

ಕುರಿ ತೊಳೆಯಲು ಹೋಗಿ ಮೂವರು ಯುವಕರು ಸಾವನಪ್ಪಿರುವ ಘಟನೆ ಚಿಕ್ಕಬಳ್ಳಾಪುರ
ಚಿಂತಾಮಣಿ ತಾಲೂಕಿನ ಕೊಡದವಾಡಿ ಕೆರೆಯಲ್ಲಿ ಘಟನೆ ನಡೆದಿದೆ.

ಬಚ್ಚವಾರಹಳ್ಳಿ ಗ್ರಾಮದ ಸತೀಶ್ (೧೭), ಕೊಡದವಾಡಿಯ ಸೋದನ್(೧೬) ಮತ್ತು ಸುದರ್ಶನ್ (೧೭) ಸಾವನಪ್ಪಿದ ದುರ್ದೈವಿಗಳು. ನೀರಿನಲ್ಲಿ ಮುಳುಗಿದ ಮೂರು ಯುವಕರ ಶವ ಪತ್ತೆ. ಸ್ಥಳದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರೋಶ. ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ.