ಕೊಪ್ಪಳ :

ನಿನ್ನೆ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಶಾಸಕರ ಗೈರು ಹಿನ್ನೆಲೆ ಕೊಪ್ಪಳ ಶಾಸಕರ‌ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ನಾಯಕ ಸಮುದಾಯದ ಆಕ್ರೋಶ

ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಶಾಸಕ ಹಿಟ್ನಾಳ ನಿನ್ನೆ ಸಾಹಿತ್ಯ ಭವನದಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಗೈರಾದ ಶಾಸಕ ಹಿಟ್ನಾಳ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗಿಯಾಗಲು ಸಮಯ ಇದೆ. ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಲು ಟೈಮ್ ಇಲ್ಲ  ಅಂತಾ ಆಕ್ರೋಶ. ಇದು ವಾಲ್ಮೀಕಿ ಸಮುದಾಯದ ಮೇಲೆ ಶಾಸಕರಿಗೆ ಇರುವ ತಾತ್ಸಾರ ಎಂದು ಪೋಸ್ಟ್ ಹತ್ತಾರು ವಾಲ್ಮೀಕಿ ಯುವಕರಿಂದ ಪೋಸ್ಟ್ ಗೆ ಕಮೆಂಟ್