ಉ.ಕ ಸುದ್ದಿಜಾಲ ವಿಜಯಪುರ :
ಬೈಕ್ ನಲ್ಲಿ ಹೊರಟಿದ್ದ ಯುವಕರಿಗೆ ಇಚರ್ (ಮಿನಿ ಲಾರಿ) ವಾಹನ ಡಿಕ್ಕಿ. ಬೈಕ್ ನಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನೊ್ಪಿರುವ ಘಟನೆ ವಿಜಯಪುರ ತಾಲೂಕಿನ ಭೂತನಾಳ ತಾಂಡಾ ಬಳಿ ನಡೆದಿದೆ.
ಭೂತನಾಳ ತಾಂಡಾ ನಿವಾಸಿಗಳಾದ ಅನಿಲ್ ರೂಪಸಿಂಗ ಚವ್ಹಾಣ (35) ಹಾಗೂ ಶಿವಾಜಿ ಚವ್ಹಾಣ (40) ಸ್ಥಳದಲ್ಲೇ ಸಾವು.
ಕೆಲಸಕ್ಕೆಂದು ಹೊರಟಿದ್ದ ಅನಿಲ್ ಹಾಗೂ ಶಿವಾಜಿ ಚವ್ಹಾಣ. ಓವರ್ ಟೆಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆದ ಲಾರಿ ಚಾಲಕ
ಸ್ಥಳದಲ್ಲೇ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ. ವಿಜಯಪೂರ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.