ತುಮಕೂರು :

ಶುಕ್ರವಾರ ತುಮಕೂರು ಬಂದ್‌ಗೆ ಹಿಂದೂ ಪರ ಸಂಘಟನೆಗಳ ಕರೆ, ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಬಂದ್‌ಗೆ ಕರೆ, ಗೋ ಹತ್ಯೆ ತಡೆಯಲು ಮುಂದಾಗಿದ್ದ ಮಂಜುಭಾರ್ಗವ ಮೇಲೆ ಹಲ್ಲೆ ಹಿನ್ನೆಲೆ ಬಂದ್‌ಗೆ ಕರೆ.

ಬಜರಂಗದಳದ ಜಿಲ್ಲಾ ಸಂಚಾಲಕ ಮಂಜುಭಾರ್ಗವ್. ಕಾರು ಅಡ್ಡಗಟ್ಟಿ ಮಂಜುಭಾರ್ಗವ್ ಹಲ್ಲೆ ಮಾಡಿದ್ದ ದುಷ್ಕರ್ಮಿಗಳು. ಮಂಜುಭಾರ್ಗವ್ ಹಲ್ಲೆ ಹಿನ್ನೆಲೆ ಬಂದ್‌ಗೆ ಕರೆಕೊಟ್ಟ ವಿವಿಧ ಸಂಘಟನೆಗಳು. ಶುಕ್ರವಾರ ಬೆಳಗ್ಗೆ 10:30 ಕ್ಕೆ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆಗೂ ಸಿದ್ದತೆ.