ಉ.ಕ ಸುದ್ದಿಜಾಲ ಚಿತ್ರದುರ್ಗ :
ಚಿತ್ರದುರ್ಗ ಜಿಲ್ಲೆ ಗೋರ್ಲತ್ತು ಕ್ರಾಸ್ ಬಳಿ ಭೀಕರ ಅಪಘಾತ ಪ್ರಕರಣ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪರಿಚಯಸ್ಥರ ಪರದಾಟ ರಶ್ಮೀ, ಮಾನಸಾ, ನವ್ಯ ಎಂಬ ಪ್ರಯಾಣಿಕರಿಗಾಗಿ ಹುಡುಕಾಟ
ಚನ್ನರಾಯಪಟ್ಟಣದ ಮಾನಸ, ನವ್ಯ ಬಗ್ಗೆ ಮಾಹಿತಿ ಕಲೆ ಹಾಕಲು ಹಿರಿಯೂರು ತಾಲೂಕು ಆಸ್ಪತ್ರೆಗೆ ಬಂದ ಓಂಕಾರಮೂರ್ತಿ ಕಾರವಾರ ಮೂಲದ ರಶ್ಮೀಗಾಗಿಯೂ ಪರಿಚಯಸ್ಥರ ಹುಡುಕಾಟ ರಶ್ಮಿಗಾಗಿ ಹುಡುಕಾಟ ನಡೆಸಿ ಆಸ್ಪತ್ರೆಗೆ ಆಗಮಿಸಿರುವ ಪರಿಚಯಸ್ಥರಾದ ಓಂಕಾರ ಮೂರ್ತಿ
ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿರೋ ಪ್ರಯಾಣಿಕರ ವಿವರ ಸೀಬರ್ಡ್ ಬಸ್ ಚಾಲಕ ರಫೀಕ್, ಕ್ಲೀನರ್ ಸಾದಿಕ್ ಸಿದ್ದಿಕ್ಷಾ, ಮೇಘರಾಜ್, ಸೂರಜ್, ಸಂಧ್ಯಾ, ಅಭಿಷೇಕ, ಆದಿತ್ಯ, ಪ್ರತಿಶಂಕರ, ವಿಜಯ್, ಶಶಾಂಕ್, ಸಚಿನ್ ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾನಸಾ ನಾಪತ್ತೆಯಾದ ನವ್ಯಾ, ಮಾನಸ ಬಗ್ಗೆ ಹುಡುಕಾಟ.
ಮಗಳ ಫೋಟೋ ಹಿಡಿದು ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿ ಹುಡುಕಾಟ ನಡೆಸುತ್ತಿರುವ ನವ್ಯ ತಂದೆ ಮಂಜಪ್ಪ ಕರಳು ಹಿಂಡುವಂತಿದೆ ಅಪಘಾತದಲ್ಲಿ ನಾಪತ್ತೆಯಾದ ನವ್ಯ, ಮಾನಸ ಹೆತ್ತವರ ಕಥೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನವ್ಯ, ಮಾನಸ ಹಿರಿಯೂರು ತಾಲೂಕು ಆಸ್ಪತ್ರೆಗೆ ಆಗಮಿಸಿದ ನವ್ಯ ತಂದೆ ಮಂಜಪ್ಪ, ಮಾನಸ ತಾಯಿ ದ್ರಾಕ್ಷಾಯಣಿ
ಸ್ನೇಹಿತೆ ಮಿಲನ ಬಳಿ ಮಾಹಿತಿ ಪಡೆದು ಕಣ್ಣೀರಿಟ್ಟ ಹೆತ್ತವರು, ಏಪ್ರಿಲ್ 28ಕ್ಕೆ ನವ್ಯ ಮದುವೆ ಫಿಕ್ಸ್ ಆಗಿತ್ತು ಎಂದು ತಂದೆ ಮಂಜಪ್ಪ ಕಣ್ಣೀರು ಮದುವೆ ಮಾಡೋ ಕನಸು ಕಂಡಿದ್ದೆ ಚೌಟ್ರಿ ಬುಕ್ ಮಾಡಿದ್ದೆ ಗೋಕರ್ಣಕ್ಕೆ ಹೋಗ್ತೀನಿ ಅಂತ ಹೇಳಿದ್ದಳು. ಇವಾಗ ಈ ರೀತಿ ಆಗಿದೆ ಅಂತ ನವ್ಯ ತಂದೆ ಮಂಜಪ್ಪ ಕಣ್ಣೀರು.
ಚಿತ್ರದುರ್ಗ ಅಪಘಾತ ಕರಳು ಹಿಂಡುವಂತಿದೆ ಅಪಘಾತದಲ್ಲಿ ನಾಪತ್ತೆಯಾದ ಹೆತ್ತವರ ಕಥೆ
