ಉ.ಕ ಸುದ್ದಿಜಾಲ ಅಥಣಿ :

ರಮೇಶ್ ಜಾರಕಿಹೊಳಿ ವಿರುದ್ಧ ಅಥಣಿಯಲ್ಲಿ ಸಚಿವ ಲಕ್ಷ್ಮಣ ಸವದಿ ಕೆಂಡಾಮಂಡಲ ‘ಸೈಲೆಂಟ್ ರಾಜಕಾರಣ’ ಹಾಗೂ ಅಥಣಿ ಜಿಲ್ಲೆ ಗೊಂದಲದ ಆರೋಪದ ಪ್ರಶ್ನೆಗೆ ಗರಂ ಅರೆಹುಚ್ಚರ ಬಗ್ಗೆ ಏನೂ ಕೇಳಬೇಡಿ, ಚರ್ಚೆ ಬೇಡ” ಎಂದು ಏಕವಚನದಲ್ಲೇ ಸವದಿ ಕಿಡಿ

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ಬಸವಣ್ಣ ಹಾಗೂ ಲಿಂಗಾಯತ ಸಮುದಾಯಕ್ಕೆ ಅವಹೇಳನ ವಿಚಾರ ರವಿ ಹಂಜಿ ವಿರುದ್ಧವೂ ಸವದಿ ಆಕ್ರೋಶ ರವಿ ಹಂಜಿ ವಿವಾದದ ಹಿಂದೆ ಯಾವುದೇ ಆರ್‌ಎಸ್‌ಎಸ್ (RSS) ಕೈವಾಡವಿಲ್ಲ ಎಂದ ಸವದಿ ಪ್ರಚಾರದ ಗೀಳಿಗಾಗಿ ವಿಚಾರ ತಿರುಚಿದ ‘ಮುಟ್ಟಾಳ’ನನ್ನು ವಿಚಾರವಾದಿ ಮಾಡಬೇಡಿ

ರವಿ ಹಂಜಿ ವಿರುದ್ಧ ಈಗಾಗಲೇ ಎಫ್‌ಐಆರ್ (FIR) ದಾಖಲು ವಿವಾದಿತ ಪುಸ್ತಕ ಮುಟ್ಟುಗೋಲು ನಿಶ್ಚಿತ ಕಾನೂನು ಹೋರಾಟಕ್ಕೆ ಸೈ ಸುಪ್ರೀಂ ಕೋರ್ಟ್ ವರೆಗೂ ಎದುರಿಸಲು ಸರ್ಕಾರ ಸಿದ್ಧ ಎಂದು ತಿರುಗೇಟು

ಆಶಾ ಕಾರ್ಯಕರ್ತೆಯರ ಹೋರಾಟ ವಿಚಾರ ಏಳು ದಿನಗಳಿಂದ ಪ್ರತಿಭಟಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಅಧಿವೇಶನದಲ್ಲಿ ಪರಿಹಾರದ ಸಚಿವ ಸವದಿ ಭರವಸೆ ತಾಳ್ಮೆಯಿಂದಿದ್ದು ಸರ್ಕಾರದೊಂದಿಗೆ ಸಹಕರಿಸುವಂತೆ ಆಶಾ ಸೋದರಿಯರಿಗೆ ಸವದಿ ಮನವಿ