ಉ.ಕ ಸುದ್ದಿಜಾಲ ಅಮೇರಿಕಾ :
ಅಮೆರಿಕದಲ್ಲೂ ಅಯೋಧ್ಯೆಯ ರಾಮ ಮಂದಿರದ ಜಪ ಅಮೆರಿಕಾದ ಸ್ಯಾಕ್ರಮೆಂಟೋ ದಿಂದ ರಾಮನ ಮೂರ್ತಿ ಹೊತ್ತು 5 ಕಿಲೋ ಮೀಟರ್ ಪಾದಯಾತ್ರೆ ಅಮೆರಿಕಾದ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು, ಅಯೋಧ್ಯೆ ಉಧ್ಘಾಟನೆ ಸಂಭ್ರಮಿಲು ಪಾದಯಾತ್ರೆ ಹಮ್ಮಿಕೊಂಡ ಅಮೇರಿಕನ ಹಿಂದೂಗಳು.
ಅಮೆರಿಕಾದಲ್ಲಿದ್ದ 100 ಕ್ಕೂ ಅಧಿಕ ಹಿಂದೂಗಳಿಂದ ಪಾದಯಾತ್ರೆ 22ಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನಲೆ ಅದನ್ನ ಸಂಭ್ರಮಿಸುತ್ತಿರುವ ಅಮೆರಿಕಾದಲ್ಲಿನ ಹಿಂದೂಗಳು ಸ್ಯಾಕ್ರಮೆಂಟೋದಲ್ಲಿ 30 ಸಾವಿರಕ್ಕೂ ಅಧಿಕ ಹಿಂದೂಗಳಿದ್ದಾರೆ.
ರಾಮ ಮಂದಿರದ ಉಧ್ಘಾಟನೆ ವೇಳೆ ಸ್ಯಾಕ್ರಮೆಂಟೋದಲ್ಲಿನ ಎಲ್ಲ ಹಿಂದೂ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ ರಾಮ ಮಂದಿರದ ಉಧ್ಘಾಟನೆಯನ್ನ ಲೈವ್ ಅಲ್ಲಿ ಕಣ್ತುಂಬಿಕೊಳ್ಳಲ LED ಪರದೆ ಹಾಕಲು ಅಲ್ಲಿನ ಹಿಂದೂಗಳು ಸಿದ್ಧತೆ
ದೇಶ ವಿದೇಶಗಳಲ್ಲೂ ಶುರುವಾಗಿದೆ ಅಯೋಧ್ಯೆ ರಾಮಮಂದಿರದ ಜಪ. ಭಾರತ ಜ.22 ರಂದು ಐತಿಹಾಸಿಕ ದಿನ ಬರೆಯಲು ಕ್ಷಣಗಣನೆ ಪ್ರಾರಂಭವಾಗಿದೆ.