ಉತ್ತರ ಕರ್ನಾಟಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ಪುರಸಭೆ ಚುನಾವಣೆ ಪುರ್ವಭಾವಿ ಸಭೆಯಿಂದ ಶುರುವಾದ ಅಸಮಾಧಾನದ ಆಕ್ರೋಶ ಚುಣಾವಣೆ ಮುಗಿದು ಫಲಿತಾಂಶ ಬಂದರು ತಣ್ಣಗಾದಂತೆ ಕಾಣುತ್ತಿಲ್ಲಾ 27 ವಾರ್ಡಗಳ ಪೈಕಿ ಹದಿನೈದು ವಾರ್ಡಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರು ಕೂಡಾ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಮುದುವರೆದಿದೆ.

ವಾರ್ಡ ನಂಬರ್ 12 ರಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬರದೆ ತಮ್ಮ ಮಗನನ್ನು ಅದೆ ವಾರ್ಡಿನಲ್ಲಿ ಸ್ಪರ್ಧಿಸಿದ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರಕ್ಕೆ ಕಳಿಸಿದ್ದಿರಿ ಎಂದು ಪರಾಭವಗೊಂಡ ಅಭ್ಯರ್ಥಿ ಶಂಕರ್ ಮಗದುಮ್ ಮಾಜಿ ಶಾಸಕ ಶಹಜಹಾಂನ ಡೊಂನಗರಗಾಂವ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಪರಾಭವಗೊಂಡ ಅಭ್ಯರ್ಥಿ ಶಂಕರ್ ಮಗದುಮ್ ಮಾಜಿ ಶಾಸಕ ಶಹಜಹಾಂನ ಡೊಂನಗರಗಾಂವ ವಿರುದ್ದ ಆಕ್ರೋಶ