ರೈತನ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
ಉ.ಕ ಸುದ್ದಿಜಾಲ ಬೈಲಹೊಂಗಲ : ಹೊಲದಲ್ಲಿ ಕಟ್ಟಿದ್ದ ನಾಯಿನ್ನು ತಿಂದು ತೇಗಿದ ಮೊಸಳೆ, ಬೊಗಳುತ್ತಿರುವ ನಾಯಿಯನ್ನು ನೋಡಲು ಹೋದ ರೈತನಿಗೆ ಶಾಕ್, ಮೊಸಳೆ ಕಂಡು ಬೋಗಳಿದ ನಾಯಿನ್ನೆ ಆಹಾರವಾಗಿ ನುಂಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದಲ್ಲಿ ನಡೆದಿದೆ....
Read More
